ಬುಧವಾರ, 21 ಜನವರಿ 2026
×
ADVERTISEMENT

ಪ್ರದೀಪ ಕುಲಕರ್ಣಿ

ಸಂಪರ್ಕ:
ADVERTISEMENT

ರಟ್ಟೀಹಳ್ಳಿ: ಮೂಲಸೌಕರ್ಯ ವಂಚಿತ ತರಳುಬಾಳು ಬಡಾವಣೆ

ರಟ್ಟೀಹಳ್ಳಿ ಪಟ್ಟಣದ ತರಳುಬಾಳು ಬಡಾವಣೆಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌ ಸೇರಿದಂತೆ ಮೂಲಸೌಲಭ್ಯಗಳ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 14 ಜನವರಿ 2026, 2:15 IST
ರಟ್ಟೀಹಳ್ಳಿ: ಮೂಲಸೌಕರ್ಯ ವಂಚಿತ ತರಳುಬಾಳು ಬಡಾವಣೆ

ರಟ್ಟೀಹಳ‍್ಳಿ| ಅಪಘಾತಗಳ ಸರಮಾಲೆ: ಸುಗಮ ಸಂಚಾರಕ್ಕೆ ಪ್ರಯತ್ನಿಸದ ಪೊಲೀಸರು

Rattihalli News: ರಟ್ಟೀಹಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ನಿಯಮಗಳ ಪಾಲನೆ ಹಾಗೂ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ.
Last Updated 11 ಜನವರಿ 2026, 2:33 IST
ರಟ್ಟೀಹಳ‍್ಳಿ| ಅಪಘಾತಗಳ ಸರಮಾಲೆ: ಸುಗಮ ಸಂಚಾರಕ್ಕೆ ಪ್ರಯತ್ನಿಸದ ಪೊಲೀಸರು

ರಟ್ಟೀಹಳ್ಳಿ | ಪಾಳುಬಿದ್ದ ಸರ್ಕಾರಿ ಕಟ್ಟಡ: ಅಕ್ರಮ ಚಟುವಟಿಕೆ ಹೆಚ್ಚಳ

Public Property Neglect: ರಟ್ಟೀಹಳ್ಳಿ ಹಾಗೂ ಸುತ್ತಮುತ್ತಿನ ಸರ್ಕಾರಿ ಕಟ್ಟಡಗಳು ಬಳಕೆಯಾಗದೇ ಪಾಳು ಬಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 15 ಡಿಸೆಂಬರ್ 2025, 2:18 IST
ರಟ್ಟೀಹಳ್ಳಿ | ಪಾಳುಬಿದ್ದ ಸರ್ಕಾರಿ ಕಟ್ಟಡ: ಅಕ್ರಮ ಚಟುವಟಿಕೆ ಹೆಚ್ಚಳ

ರಟ್ಟೀಹಳ್ಳಿ | ಆಧಾರ್ ಸೇವಾ ಕೇಂದ್ರ ಸ್ಥಗಿತ: ಸಾರ್ವಜನಿಕರ ಪರದಾಟ

Aadhar Update Delay: ಬ್ಯಾಡಗಿ ತಾಲ್ಲೂಕಿನ ರಟ್ಟೀಹಳ್ಳಿ ಪಟ್ಟಣದಲ್ಲಿ ಹೊಸ ತಾಲ್ಲೂಕು ಕೇಂದ್ರವಾಗಿದೆ ಇ多年 ಆದರೆ, ಆಧಾರ್ ಸೇವಾ ಕೇಂದ್ರಗಳು ಬಂದ್ ಆಗಿದ್ದು, ನವೀಕರಣ ಮತ್ತು ತಿದ್ದು ಕಾರ್ಯಕ್ಕಾಗಿ ಜನರು ಪರದಾಡುತ್ತಿದ್ದಾರೆ
Last Updated 24 ನವೆಂಬರ್ 2025, 4:08 IST
ರಟ್ಟೀಹಳ್ಳಿ | ಆಧಾರ್ ಸೇವಾ ಕೇಂದ್ರ ಸ್ಥಗಿತ: ಸಾರ್ವಜನಿಕರ ಪರದಾಟ

ರಟ್ಟೀಹಳ್ಳಿ | ಉದ್ಘಾಟನೆ ಕಾಣದ ಶೌಚಾಲಯ: ಪರದಾಟ

₹ 16 ಲಕ್ಷದ ಎರಡು ಸಾರ್ವಜನಿಕ ಶೌಚಾಲಯ ನಿರ್ಮಾಣ
Last Updated 19 ನವೆಂಬರ್ 2025, 2:03 IST
ರಟ್ಟೀಹಳ್ಳಿ | ಉದ್ಘಾಟನೆ ಕಾಣದ ಶೌಚಾಲಯ: ಪರದಾಟ

‘ನಲಿಕಲಿ’ ಮಕ್ಕಳಿಗೆ ದಿನಕ್ಕೊಂದು ರೂಪಾಯಿ:ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕನ ಪ್ರಯತ್ನ

School Enrollment Boost: ಲಿಂಗದೇವರಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ‘ನಲಿ ಕಲಿ‘ ಶಿಕ್ಷಣದ ಮಕ್ಕಳಿಗೆ ದಿನಕ್ಕೆ ₹ 1 ನೀಡಲು ಮುಖ್ಯ ಶಿಕ್ಷಕ ಎಂ.ಕೆ. ಹೊಳಜೋಗಿ ತೀರ್ಮಾನಿಸಿದ್ದು, ದಾಖಲಾತಿ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.
Last Updated 24 ಅಕ್ಟೋಬರ್ 2025, 23:30 IST
‘ನಲಿಕಲಿ’ ಮಕ್ಕಳಿಗೆ ದಿನಕ್ಕೊಂದು ರೂಪಾಯಿ:ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕನ ಪ್ರಯತ್ನ

ರಟ್ಟೀಹಳ್ಳಿ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಕಣವಿಸಿದ್ಗೇರಿ

ಹಚ್ಚಹಸಿರಿನಿಂದ ಕೂಡಿದ ಗಿರಿಶಿಖರ: ಅತ್ಯಾಕರ್ಷಣೆಯ ಓಂ ಬೆಟ್ಟ
Last Updated 31 ಆಗಸ್ಟ್ 2025, 2:47 IST
ರಟ್ಟೀಹಳ್ಳಿ: ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ಕಣವಿಸಿದ್ಗೇರಿ
ADVERTISEMENT
ADVERTISEMENT
ADVERTISEMENT
ADVERTISEMENT