ಕರುನಾಡ ಸವಿಯೂಟ- ದೊನ್ನೆ ಬಿರಿಯಾನಿ
Traditional Biryani: ತರಾವರಿ ಮಸಾಲೆಗಳನ್ನು ಹಿತ-ಮಿತವಾಗಿ ಬಳಸಿ ಮಾಡುವ ಈ ಬಿಸಿ ಬಿಸಿ ಬಿರಿಯಾನಿಯನ್ನು ದೊನ್ನೆಯಲ್ಲಿ ತಿನ್ನುವುದೇ ಒಂದು ಖುಷಿ. ಕ್ಲಾಸ್ ಜನಗಳ ಈ ಮಾಸ್ ಮಹಾರಾಜನನ್ನು ನಮ್ಮ ನಿಮ್ಮ ನೆಚ್ಚಿನ ಮುರಳಿ ಮತ್ತು ಸುಚಿತ್ರಾರವರು ತುಂಬಾ ಭರ್ಜರಿಯಾಗಿ ತಯಾರಿಸುವುದನ್ನು ನೋಡಿರಿ.Last Updated 11 ಸೆಪ್ಟೆಂಬರ್ 2025, 11:42 IST