ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್
ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಟ್ಟು ಆದೇಶ ಹೊರಡಿಸಿದ್ದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ, ಇದೀಗ ಟಿಪ್ಪು ಪಾಠವನ್ನು ಶಾಲಾ ಪಠ್ಯದಿಂದ 101 ಪರ್ಸೆಂಟ್ ತೆಗೆದು ಹಾಕಲಾಗುವುದು ಎಂದು ಘೋಷಿಸಿದೆ. ಇಂತಹ ಸನ್ನಿವೇಶದಲ್ಲಿ ಮೈಸೂರಿನ ಈ ದೊರೆಯ ಚಾರಿತ್ರಿಕ ಮಹತ್ವದ ವಿಶ್ಲೇಷಣೆ ಇಲ್ಲಿದೆ...Last Updated 6 ನವೆಂಬರ್ 2019, 1:39 IST