ಗಾಳಿಸುದ್ದಿಗಳಿಗೆ ಬೆಚ್ಚಿದ ಸಸಿವಾಳ
ಹಾಸನ ಜಿಲ್ಲೆಯ ಸಸಿವಾಳ ಗ್ರಾಮದಲ್ಲಿ ಭೂಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ನಡೆಸಿದ ಸಮೀಕ್ಷೆಯೊಂದು ಅಲ್ಲಿನ ಗ್ರಾಮಸ್ಥರ ನಿದ್ದೆಗೆಡಿಸಿದೆ. ಸಮೀಕ್ಷೆ ಆರಂಭವಾದ ನಂತರ ಅಲ್ಲಿ ಕೆಲವು ‘ಗಾಳಿಸುದ್ದಿ’ಗಳು ಹಬ್ಬಿದವು. ಆದರೆ, ಗಾಳಿಸುದ್ದಿಗೆ ಕಾರಣ ಏನು, ಗಾಳಿಸುದ್ದಿಯಲ್ಲಿ ಹುರುಳಿತ್ತೇ? ಈ ಕುರಿತು ಒಂದು ನೋಟ ಇಲ್ಲಿದೆ...Last Updated 15 ಡಿಸೆಂಬರ್ 2018, 20:00 IST