ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಫುಲ್ಲ

ಸಂಪರ್ಕ:
ADVERTISEMENT

ಜಿಲ್ಲೆಗಳ ಹೆಸರಿನಲ್ಲಿ ‘ಅಕ್ಷರ ಗಣ‍ಪ’

ಗಣೇಶ, ವಿನಾಯಕ, ಏಕದಂತ ಹೀಗೆ ಆತನಿಗಿರುವ ಹೆಸರು ಒಂದಾ ಎರಡಾ..? ಕೇವಲ ಹೆಸರೇ ಮಾತ್ರವಲ್ಲದೇ ಭಕ್ತಾಧಿಗಳು ತನ್ನ ನೆಚ್ಚಿನ ದೇವರನ್ನು ಪೂಜಿಸುವ ವಿಧಾನಗಳು ಹಲವು.
Last Updated 24 ಆಗಸ್ಟ್ 2020, 11:05 IST
ಜಿಲ್ಲೆಗಳ ಹೆಸರಿನಲ್ಲಿ ‘ಅಕ್ಷರ ಗಣ‍ಪ’

ಮನೆಯಲ್ಲೇ ‘ಬೇರೂರು’ ಗಾರ್ಡನ್‌

ಮನೆಯಲ್ಲೇ ಪುಟ್ಟ, ಸುಂದರವಾದ ಗಾರ್ಡನ್‌ ಬೇಕು ಎನ್ನುವವರಿಗಾಗಿ ಬೇರೂರ್‌ ಗಾರ್ಡನ್‌ ಲೈಫ್‌ಸ್ಟೈಲ್‌ ಬ್ರ್ಯಾಂಡ್‌ ವೈವಿಧ್ಯಮಯ ಗಾರ್ಡನ್‌ ಪರಿಕರಗಳನ್ನು ಪ್ರಸ್ತುತ ಪಡಿಸುತ್ತಿದೆ. ಬ್ರ್ಯಾಂಡ್‌ನ ಹೆಸರು ಕೂಡ ಸಂಸ್ಥೆಯ ಉದ್ದೇಶವನ್ನು ಬಣ್ಣಿಸುತ್ತದೆ.
Last Updated 19 ಜನವರಿ 2020, 19:30 IST
ಮನೆಯಲ್ಲೇ ‘ಬೇರೂರು’ ಗಾರ್ಡನ್‌

2019 ಹಿನ್ನೋಟ| ಬಾಲಿವುಡ್‌: ನೆಲಕಚ್ಚಿದವು ಬಿಗ್‌ ಬಜೆಟ್ ಸಿನಿಮಾಗಳು

ದೊಡ್ಡ ತಾರಾಗಣ, ದೊಡ್ಡ ಸೆಟ್‌, ದೊಡ್ಡ ಬ್ಯಾನರ್‌ಗಳ ಮೂವಿಗಳು ತೆರೆಗೆ ಬಂದರೆ ಸಾಕು ಅಭಿಮಾನಿಗಳ ದಂಡು ಸಿನಿಮಾ ಮಂದಿರಗಳಿಗೆ ಬರುತ್ತಿದ್ದರು. ರಿಲೀಸ್‌ ಆದ ಕೆಲವೇ ದಿನಗಳಲ್ಲಿ ಬ್ಲಾಕ್‌ ಬಾಸ್ಟರ್‌ ಹಿಟ್‌ ಆಗುತ್ತಿತ್ತು. ಆದರೆ, ಕಾಲ ಬದಲಾಗಿದೆ. ಈಗ ವೀಕ್ಷಕರು ಬಹಳ ಸೂಕ್ಷ್ಮವಾಗಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಎಲ್ಲಾ ಅಂಶಗಳನ್ನು ವಿಶ್ಲೇಷಿಸುತ್ತಾರೆ. ಹಾಗಾಗಿ 2019ನೇ ಸೋತ ಚಿತ್ರಗಳ ಪಟ್ಟಿಯಲ್ಲಿ ದೊಡ್ಡ ಬಜೆಟ್‌ ಹಾಗೂ ದೊಡ್ಡ–ದೊಡ್ಡ ಸ್ಟಾರ್‌ಗಳ ಸಿನಿಮಾಗಳೇ ಹೆಚ್ಚು.
Last Updated 29 ಡಿಸೆಂಬರ್ 2019, 19:30 IST
2019 ಹಿನ್ನೋಟ| ಬಾಲಿವುಡ್‌: ನೆಲಕಚ್ಚಿದವು ಬಿಗ್‌ ಬಜೆಟ್ ಸಿನಿಮಾಗಳು

ಆಫ್‌ಲೈನ್‌ನಲ್ಲೂ ನ್ಯೂಟಿ ಆಹಾರ...!

ರುಚಿ–ಶುಚಿ ಜೊತೆಗೆ ಪೌಷ್ಠಿಕಾಂಶಯುಕ್ತ ಆಹಾರ ಬಯಸುವವರಿಗೆಂದೇ ‘ಫುಡ್‌ ಆ್ಯಸ್‌ ಎ ಸರ್ವಿಸ್‌’ ಎಂಬ ಹೊಸ ಸೇವೆಯನ್ನು ‘ನ್ಯೂಟಿ’ ಬ್ರಾಂಡ್‌ ಪರಿಚಯಿಸುತ್ತಿದೆ.
Last Updated 28 ಡಿಸೆಂಬರ್ 2019, 9:59 IST
ಆಫ್‌ಲೈನ್‌ನಲ್ಲೂ ನ್ಯೂಟಿ ಆಹಾರ...!

ರಿಟೇಲ್‌ ವರ್ತಕರಿಗೆ ಟೆಕ್‌ ಪಾಠ

ಇತ್ತೀಚೆಗೆಹಲಸೂರಿನಕೊನ್‌ರಾಡ್‌ಹೋಟೆಲ್‌ನಲ್ಲಿಮೈಕ್ರೋಸಾಫ್ಟ್‌ ಸಹಭಾಗಿತ್ವದಲ್ಲಿ 20ನೇಇಂಡಿಯಾ ಫ್ಯಾಶನ್‌ ಫೋರಂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಬಾರಿಯ ಫ್ಯಾಶನ್‌ ಫೋರಂನ ಪ್ರಮುಖ ಉದ್ದೇಶವೇ ಫ್ಯಾಶನ್‌ ಜಗತ್ತಿನಲ್ಲಿ ಚಿಲ್ಲರೆ ವ್ಯಾಪಾರಿಗಳ ಪ್ರಗತಿ. ಈ ಹಿನ್ನೆಲೆ‘ದಿ ಪ್ಯೂಚರ್‌ ಆಫ್‌ ಫ್ಯಾಶನ್‌ ರಿಟೇಲ್‌’ ಎಂಬ ವಿಷಯದಡಿ ವಿಚಾರ ಸಂ‌ಕಿರಣ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ 20ನೇ ಇಂಡಿಯಾ ಫ್ಯಾಷನ್‌ ಫೋರಂನ ಹೊಸ ಅಧ್ಯಕ್ಷನಾಗಿ ರಿಲಾಯನ್ಸ್‌ ರಿಟೇಲ್‌ ಸಿಇಓ ಅಖಿಲೇಶ್‌ ಪ್ರಸಾದ್‌ ಅವರನ್ನು ಆರಿಸಲಾಯಿತು.
Last Updated 18 ಡಿಸೆಂಬರ್ 2019, 19:40 IST
ರಿಟೇಲ್‌ ವರ್ತಕರಿಗೆ ಟೆಕ್‌ ಪಾಠ

ಆಹಾರ ಪ್ರಿಯರಿಗಾಗಿ ‘ಈಸೋಟಿರ’ ಆಹಾರೋತ್ಸವ

esotera food festival
Last Updated 15 ಡಿಸೆಂಬರ್ 2019, 19:45 IST
ಆಹಾರ ಪ್ರಿಯರಿಗಾಗಿ ‘ಈಸೋಟಿರ’ ಆಹಾರೋತ್ಸವ
ADVERTISEMENT
ADVERTISEMENT
ADVERTISEMENT
ADVERTISEMENT