ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶಾಂತ ಎಂ ಕುನ್ನೂರ ಯಡ್ರಾಮಿ

ಸಂಪರ್ಕ:
ADVERTISEMENT

ಹೋಗಿಬನ್ನಿ...

ರಾಷ್ಟ್ರ ರಾಜಕಾರಣದ ಅಜಾತಶತ್ರು,ಕವಿ ಹೃದಯಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಯೋಜನೆಗಳು ಇಂದು ಬಲಿಷ್ಠ ಭಾರತವನ್ನು ಕಟ್ಟುತ್ತಿವೆ. ಅವರ ರಾಜಕೀಯ ಮುತ್ಸದ್ದಿತನ ಜಾಗತಿಕ ರಾಜಕೀಯಕ್ಕೆ ಯಾವ ಕಾಲಕ್ಕೂ ದಾರಿದೀಪವಾಗಿದೆ.
Last Updated 16 ಆಗಸ್ಟ್ 2018, 19:30 IST
fallback

ಕಾರ್ಯಕ್ಷಮತೆ ಹೆಚ್ಚಿಸಲಿದೆ

ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಮಕ್ಕಳ ಹಾಜರಾತಿಗೆ ಬಯೊಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸುವುದಾಗಿ ಸರ್ಕಾರ ಘೋಷಿಸಿದೆ. ಇದೊಂದು ಶ್ಲಾಘನೀಯ ನಿರ್ಧಾರ. ಬಯೊಮೆಟ್ರಿಕ್ ವ್ಯವಸ್ಥೆಯಿಂದ ಶಾಲೆಗಳಲ್ಲಿ ಮಕ್ಕಳ ನಿಖರ ದಾಖಲಾತಿ ಸಿಗುವುದರ ಜೊತೆಗೆ ದ್ವಿದಾಖಲಾತಿ ಹಾಗೂ ಗೈರುಹಾಜರಿ ಸಮಸ್ಯೆಗೆ ಶಾಶ್ವತ ಪರಿಹಾರವೂ ಸಿಗಲಿದೆ.
Last Updated 11 ಜುಲೈ 2018, 17:09 IST
fallback

ಮೂಲೋತ್ಪಾಟನೆ ಆಗಲಿ!

ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾದಾಗಿನಿಂದ ಉಗ್ರರ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡಿದೆ. ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ನಿಯೋಜನೆಯಿಂದ ಉಗ್ರಗಾಮಿಗಳು, ಪ್ರತ್ಯೇಕತಾವಾದಿಗಳು ಹಾಗೂ ಸೇನಾ ಪಡೆಗಳತ್ತ ಕಲ್ಲು ತೂರುತ್ತಿದ್ದವರು ಕುಳಿತಲ್ಲೆ ಬೆವರುತ್ತಿದ್ದಾರೆ.
Last Updated 25 ಜೂನ್ 2018, 17:29 IST
fallback

ಸಮಗ್ರ ಯೋಜನೆ ಬೇಕು

ಒಂದೇ ಒಂದು ಮಳೆಗೆ ನಮ್ಮ ಮಹಾ ನಗರಗಳಲ್ಲಿ ‘ಕೃತಕ ನೆರೆ’ ಸೃಷ್ಟಿಯಾಗಿ ಜೀವ ಹಾನಿ ಹಾಗೂ ಆಸ್ತಿ ಪಾಸ್ತಿ ನಷ್ಟವಾಗುತ್ತಿದೆ.
Last Updated 12 ಜೂನ್ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT