ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ೂರ್ಣಿಮಾ ಗೊಂದೆನಾಯ್ಕರ

ಪೂರ್ಣಿಮಾ ಗೊಂದೆನಾಯ್ಕರ

2022ರಿಂದ ಪ್ರಜಾವಾಣಿ ಹುಬ್ಬಳ್ಳಿ ಕಚೇರಿಯಲ್ಲಿ ಕಳೆದ 11 ತಿಂಗಳಿಂದ ಟ್ರೈನಿ ಉಪಸಂಪಾದಕಿ ಹಾಗೂ ವರದಿಗಾರರಾಗಿ ಕಾರ್ಯನಿರ್ವಹಣೆ. ಸಂಗೀತ, ಸಾಹಿತ್ಯ, ಕಲೆ, ಫ್ಯಾಷನ್ ಆಸಕ್ತಿ ಕ್ಷೇತ್ರಗಳು.
ಸಂಪರ್ಕ:
ADVERTISEMENT

ಸಂಧ್ಯಾ ಸುರಕ್ಷಾ: 17,589 ಪ್ರಕರಣಗಳು ರದ್ದು

₹32 ಸಾವಿರಕ್ಕೆ ವಾರ್ಷಿಕ ಆದಾಯ ಹೆಚ್ಚಳ: ಪಿಂಚಣಿ ಪ್ರಕರಣ ಹಾವೇರಿಯಲ್ಲಿ ಹೆಚ್ಚು ರದ್ದು
Last Updated 24 ಮಾರ್ಚ್ 2024, 21:24 IST
ಸಂಧ್ಯಾ ಸುರಕ್ಷಾ: 17,589 ಪ್ರಕರಣಗಳು ರದ್ದು

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿಯಲ್ಲಿದ್ದರೂ ಬಡವರ ಪರದಾಟ! ಜೋಪಡಿಯಲ್ಲೇ ಸಾಗಿದ ಜೀವನ

ಸೂರ್ಯ ಮುಳುಗುತ್ತಿದ್ದಂತೆ ಮೇಣದ ಬತ್ತಿ, ಚಿಮಣಿ ಬೆಳಕೆ ನಮಗೆ ಆಸರೆ. ಮಕ್ಕಳು ರಾತ್ರಿ ಬೀದಿ ದೀಪದಲ್ಲಿಯೇ ಓದುತ್ತಾರೆ. ವಿದ್ಯುತ್‌ ಸಂಪರ್ಕ ಪಡೆದುಕೊಂಡರೆ ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಇದ್ದುದ್ದರಲ್ಲಿಯೇ ನಿತ್ಯ ಜೀವನದ ಬಂಡಿ ಸಾಗಿಸುತ್ತಿದ್ದೇವೆ...
Last Updated 17 ಜನವರಿ 2024, 6:32 IST
ಹುಬ್ಬಳ್ಳಿ: ಸ್ಮಾರ್ಟ್‌ಸಿಟಿಯಲ್ಲಿದ್ದರೂ ಬಡವರ ಪರದಾಟ! ಜೋಪಡಿಯಲ್ಲೇ ಸಾಗಿದ ಜೀವನ

ಸಂಕ್ರಾಂತಿಗೆ ಕುಸುರೆಳ್ಳು ತಯಾರಿ ಹೇಗೆ?

ಸಂಕ್ರಾಂತಿ ಎಂದಾಕ್ಷಣ ನಾಲಿಗೆಗೆ ಸಾಂಪ್ರದಾಯಿಕ ಖಾದ್ಯಗಳ ರುಚಿಯೇ ನೆನಪಾಗಿ ಬಿಡುತ್ತದೆ. ಅದರಲ್ಲಿ ವಿಶೇಷವಾಗಿ ಕುಸುರೆಳ್ಳು.
Last Updated 12 ಜನವರಿ 2024, 21:36 IST
ಸಂಕ್ರಾಂತಿಗೆ ಕುಸುರೆಳ್ಳು ತಯಾರಿ ಹೇಗೆ?

ಅಂತರ್ಜಾತಿ ವಿವಾಹ ಹೆಚ್ಚಳ: ಮೊದಲನೇ ಸ್ಥಾನದಲ್ಲಿ ಬೆಂಗಳೂರು, ಕೊನೆಯಲ್ಲಿ ಯಾದಗಿರಿ

ಐದು ವರ್ಷಗಳಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆಗಳು ಹೆಚ್ಚಿವೆ. ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಮತ್ತು ಮೂರನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯಿದೆ.
Last Updated 22 ಡಿಸೆಂಬರ್ 2023, 23:30 IST
ಅಂತರ್ಜಾತಿ ವಿವಾಹ ಹೆಚ್ಚಳ: ಮೊದಲನೇ ಸ್ಥಾನದಲ್ಲಿ ಬೆಂಗಳೂರು, ಕೊನೆಯಲ್ಲಿ ಯಾದಗಿರಿ

ಅವ್ಯವಸ್ಥೆಗಳ ಆಗರ ಸಿಬಿಟಿ

ಎಲ್ಲೆಂದರಲ್ಲಿ ಮಲಗಿಕೊಳ್ಳುವ ದರ–ಕರುಗಳು: ಕುಳಿತುಕೊಳ್ಳುವ ಆಸನಗಳು ಕುಡುಕರ ಪಾಲು
Last Updated 11 ಡಿಸೆಂಬರ್ 2023, 6:05 IST
ಅವ್ಯವಸ್ಥೆಗಳ ಆಗರ ಸಿಬಿಟಿ

ಸರಸ್ವತಿಪುರ: ಕೊನೆಗಾಣದ ಸಮಸ್ಯೆ

ದೂಳು, ತಗ್ಗು–ಗುಂಡಿಗಳಿಂದ ಸ್ವಾಗತಿಸೋ‌ ರಸ್ತೆ, ಮಳೆ ಬಂದರೆ ಬರದಿದ್ದರೂ ಚರಂಡಿ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತದೆ. ಇನ್ನೂ ಕುಡಿಯುವ ನೀರಿಗಂತೂ ದಿನ ಕಾಯಲೇಬೇಕು. ವಿದ್ಯುತ್ ಇಲ್ಲದೆ ಸಂಜೆಯಾಗುತ್ತಲೇ ಕತ್ತಲು ಆವರಿಸುವ ಕಾಲೊನಿ...
Last Updated 25 ಅಕ್ಟೋಬರ್ 2023, 4:07 IST
ಸರಸ್ವತಿಪುರ: ಕೊನೆಗಾಣದ ಸಮಸ್ಯೆ

ನಳಪಾಕ: ಪುಂಡಿ ಸೊಪ್ಪು ಪುಳಿಯೋಗರೆ.. ಮಾಡಿ ನೋಡಿ ಒಮ್ಮೆ

ನಳಪಾಕ: ಪುಂಡಿ ಸೊಪ್ಪು ಪುಳಿಯೋಗರೆ.. ಮಾಡಿ ನೋಡಿ ಒಮ್ಮೆ
Last Updated 13 ಅಕ್ಟೋಬರ್ 2023, 23:41 IST
ನಳಪಾಕ: ಪುಂಡಿ ಸೊಪ್ಪು ಪುಳಿಯೋಗರೆ.. ಮಾಡಿ ನೋಡಿ ಒಮ್ಮೆ
ADVERTISEMENT
ADVERTISEMENT
ADVERTISEMENT
ADVERTISEMENT