ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಷ್ಪಾ ಮೋಹನ ಮುದಕವಿ

ಸಂಪರ್ಕ:
ADVERTISEMENT

ಸಸ್ಯಗಳ ಅದ್ಭುತ ಲೋಕ | ಲಂಡನ್‌ನ ಕಿವ್ ರಾಯಲ್ ಬಟಾನಿಕಲ್ ಗಾರ್ಡನ್

ಸ ಸ್ಯ ಶಾಸ್ತ್ರದಲ್ಲಿ ವಿಶೇಷ ಆಸಕ್ತಿ ತಳೆದ ನನಗೆ ಕಳೆದ ಬೇಸಿಗೆಯಲ್ಲಿ ಲಂಡನ್ ವಾಸ್ತವ್ಯದ ಅವಧಿಯಲ್ಲಿ ಕಿವ್, ರಾಯಲ್ ಬಟಾನಿಕಲ್ ಗಾರ್ಡನ್ ನೋಡುವ ಅವಕಾಶವನ್ನು ಮಗಳು-ಅಳಿಯ ಒದಗಿಸಿದ್ದು ಅವರ್ಣನೀಯ ಆನಂದವನ್ನು ಒದಗಿಸಿತ್ತು. ಅದೊಂದು ಸುಂದರ ಅನುಭವ.
Last Updated 25 ಮಾರ್ಚ್ 2023, 23:30 IST
ಸಸ್ಯಗಳ ಅದ್ಭುತ ಲೋಕ | ಲಂಡನ್‌ನ ಕಿವ್ ರಾಯಲ್ ಬಟಾನಿಕಲ್ ಗಾರ್ಡನ್

ಪ್ರವಾಸ: ವಿಸ್ಮಯ ವಿಂಡ್ಸರ್ ಕ್ಯಾಸಲ್

ಘನಗಾಂಭೀರ್ಯದ ದ್ಯೋತಕವಾದ ಕೋಟೆ, ಗೋಡೆ, ಗೋಪುರ, ಮೋಹಕವಾದ ಸುಂದರ ವಾಸ್ತುಶಿಲ್ಪ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ಪ್ರತಿವರ್ಷ 15 ಲಕ್ಷ ಪ್ರವಾಸಿಗರು ಭೇಟಿ ನೀಡುವ ಆಕರ್ಷಣೀಯ ತಾಣ. ಈ ಕೋಟೆಯ ಸಾಮ್ರಾಜ್ಞಿಯಾಗಿದ್ದ ರಾಣಿ ಎಲಿಜಬೆತ್–2 ಒಳಗೊಂಡಂತೆ ಇಂಗ್ಲೆಂಡ್‌ನ 39 ಅಧೀಶ್ವರರ ನಿವಾಸ.
Last Updated 18 ಫೆಬ್ರುವರಿ 2023, 19:30 IST
ಪ್ರವಾಸ: ವಿಸ್ಮಯ ವಿಂಡ್ಸರ್ ಕ್ಯಾಸಲ್

ಮಾದನೂರಿನ ಮುನಿವರ ವಿಷ್ಣುತೀರ್ಥ

ಭಾಗವತ ಶಿರೋಮಣಿಗಳಾದ ಶ್ರೀ ವಿಷ್ಣುತೀರ್ಥರದು ಅಸೀಮ ವೈರಾಗ್ಯಜೀವನ. ಅಸದೃಶ ಪಾಂಡಿತ್ಯ. ಅವಿಚ್ಛಿನ್ನ ಭಗವದ್ಭಕ್ತಿ. ಅಡವಿ ಆಚಾರ್ಯರೆಂದು ಪ್ರಖ್ಯಾತರು. ಇವರು ಮಹಾರುದ್ರದೇವರ ಅಂಶಸಂಭೂತರೆಂದು ಪ್ರತೀತಿಯಿದೆ.
Last Updated 10 ಮಾರ್ಚ್ 2021, 19:31 IST
ಮಾದನೂರಿನ ಮುನಿವರ ವಿಷ್ಣುತೀರ್ಥ

ಭಗವದ್ಗೀತೆ ಎಂಬ ಅಮೃತ

ಮಾನವಕೋಟಿಯ ಮೇಲೆ ಕರುಣೆಯಿಂದ ಶ್ರೀಕೃಷ್ಣ ಪರಮಾತ್ಮನು ಮಾನವ ಬದುಕಿಗೆ ಅವಶ್ಯಕವೆನಿಸುವ ತತ್ವವನ್ನು ಸಾಮಾನ್ಯನೂ ತಿಳಿದುಕೊಳ್ಳಬಲ್ಲಂಥ ತಿಳಿಯಾದ ಭಾಷೆಯಲ್ಲಿ ಭಗವದ್ಗೀತೆಯ ರೂಪದಲ್ಲಿ ಅಮೃತಧಾರೆಯಾಗಿ ಸುರಿಸಿರುವನು. ಇದು ಎಲ್ಲ ಉಪನಿಷತ್ತುಗಳ ಸಾರ.
Last Updated 6 ಡಿಸೆಂಬರ್ 2019, 20:00 IST
ಭಗವದ್ಗೀತೆ ಎಂಬ ಅಮೃತ

ಎಡಿನ್‌ಬರ್ಗ್‌ ಎಂಬ ಸ್ವರ್ಗ

ಕೋಟೆಯ ಮೈದಾನದಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಎಡಿನ್‌ಬರ್ಗ್ ಮಿಲಟರಿ ಟ್ಯಾಟೊ ಎಂಬ ವೈಭವೋಪೇತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ದೇಶ ವಿದೇಶಗಳ ಜನ ಭಾಗಿಯಾಗಿ ಈ ವೈಭವಕ್ಕೆ ಸಾಕ್ಷಿಯಾಗುತ್ತಾರೆ.
Last Updated 19 ಡಿಸೆಂಬರ್ 2018, 19:30 IST
ಎಡಿನ್‌ಬರ್ಗ್‌ ಎಂಬ ಸ್ವರ್ಗ
ADVERTISEMENT
ADVERTISEMENT
ADVERTISEMENT
ADVERTISEMENT