ಧರ್ಮಸ್ಥಳ ಪ್ರಕರಣ | ಮುಂದುವರಿದ ಶೋಧ ಕಾರ್ಯ: 4ನೇ ದಿನ ಸಿಗದ ಅವಶೇಷ
Missing Bodies Investigation: ಧರ್ಮಸ್ಥಳ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶೋಧ ನಡೆಸಿದ ಎಸ್‌ಐಟಿ, ಶುಕ್ರವಾರ ಎಂಟನೇ ಜಾಗದಲ್ಲಿ ಕೂಡ ಮೃತದೇಹಗಳ ಅವಶೇಷ ಪತ್ತೆ ಮಾಡಲಾಗಲಿಲ್ಲ ಎಂದು ತಿಳಿಸಿದೆ.Last Updated 1 ಆಗಸ್ಟ್ 2025, 23:49 IST