ಸೊರಬ | ಅಕಾಲಿಕ ಮಳೆಯಿಂದ ನೆಲಕಚ್ಚಿದ ಬೆಳೆ: ನಷ್ಟದ ಭೀತಿಯಲ್ಲಿ ರೈತ ಸಮುದಾಯ
ಸೊರಬ ತಾಲ್ಲೂಕಿನಲ್ಲಿ ಬಿಡದೆ ಮಳೆ ಸುರಿಯುತ್ತಿದೆ. ಕೆರೆ, ಕಟ್ಟೆ, ಹಳ್ಳ–ಕೊಳ್ಳ ತುಂಬಿ ಹರಿಯುತ್ತಿವೆ. ಪರಿಣಾಮ ಅಚ್ಚಕಟ್ಟು ಪ್ರದೇಶದ ಹೊಲ, ಗದ್ದೆಗಳು ಜಲಾವೃತಗೊಂಡು ಸಂಪೂರ್ಣ ಬೆಳೆ ಕಳೆದುಕೊಳ್ಳುವ ಭೀತಿ ರೈತರಿಗೆ ಎದುರಾಗಿದೆ.Last Updated 24 ಅಕ್ಟೋಬರ್ 2024, 7:11 IST