ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಕೃಷ್ಣ ಶಾಸ್ತ್ರಿ

ಸಂಪರ್ಕ:
ADVERTISEMENT

ಸಂಗತ: ನೀನಲ್ಲ, ಅವನಲ್ಲ, ಇವನೂ ಅಲ್ಲ!

ಹತಾಶ ಮತದಾರರ ಸಮೂಹ ಒಂದಾಗಿ ಚುನಾವಣಾ ಅಭ್ಯರ್ಥಿಗಳ ಕೊರಳಿಗೆ ಗಂಟೆ ಕಟ್ಟಲು ‘ನೋಟಾ’ ಸೌಲಭ್ಯ ಹೆಚ್ಚು ಸಹಕಾರಿ
Last Updated 16 ಏಪ್ರಿಲ್ 2024, 19:39 IST
ಸಂಗತ: ನೀನಲ್ಲ, ಅವನಲ್ಲ, ಇವನೂ ಅಲ್ಲ!

ಸಂಗತ: ಜನರಿಗೆ ಬೇಕು ವಿದ್ಯುತ್‌ ಉಳಿತಾಯದ ಸೂತ್ರ

ಅಗತ್ಯವಿಲ್ಲದೆ ವಿದ್ಯುತ್‌ ಬಳಕೆ ಮಾಡುವುದಿಲ್ಲ ಎಂಬುದು ಇಂದು ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಬೀಜಮಂತ್ರವಾಗಬೇಕು
Last Updated 20 ಅಕ್ಟೋಬರ್ 2023, 19:54 IST
ಸಂಗತ: ಜನರಿಗೆ ಬೇಕು ವಿದ್ಯುತ್‌ ಉಳಿತಾಯದ ಸೂತ್ರ

ಸಂಗತ: ವಿವಿಧೆಡೆ ಫಲಕ: ಫಲ ನಾಸ್ತಿ!

ಫಲಕಗಳ ಆಶಯ ನೆರವೇರದೇ ಹೋಗಲು ಸರ್ಕಾರದ ತಟಸ್ಥಭಾವ ಒಂದು ಕಾರಣವಾದರೆ, ನೌಕರ ವರ್ಗದವರಿಗೆ ಇರುವ ನಿರ್ಲಕ್ಷ್ಯ ಭಾವ ಇನ್ನೊಂದು ಕಾರಣವಾಗುತ್ತದೆ
Last Updated 15 ಸೆಪ್ಟೆಂಬರ್ 2023, 23:30 IST
ಸಂಗತ: ವಿವಿಧೆಡೆ ಫಲಕ: ಫಲ ನಾಸ್ತಿ!

ಆರೋಗ್ಯದಾಯಕ ಕಬ್ಬಿನ ರಸ

ಶೇಕಡ ಹದಿನೈದರಷ್ಟು ನೈಸರ್ಗಿಕ ಸಕ್ಕರೆಯಿರುವ ಕಬ್ಬಿನ ರಸ ಅತ್ಯಂತ ಆರೋಗ್ಯಕರ ಪಾನೀಯ. ಬೇಸಿಗೆಯಲ್ಲಿ ಅದರ ಸೇವನೆ ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ.
Last Updated 13 ಜನವರಿ 2017, 19:30 IST
ಆರೋಗ್ಯದಾಯಕ ಕಬ್ಬಿನ ರಸ

ಬಾಲ್ ಪೆನ್‌ ಬೆಳೆದ ಪರಿ

ಬಾಲ್ ಪಾಯಿಂಟ್ ಪೆನ್ ನಮಗೆಲ್ಲರಿಗೂ ಚಿರಪರಿಚಿತ. ಆದರೆ ವಾಸ್ತವವಾಗಿ ಕಾಗದದಲ್ಲಿ ಬರೆಯುವ ದೃಷ್ಟಿಯಿಂದ ಬಾಲ್ ಪೆನ್ ಶೋಧನೆಯಾದದ್ದಲ್ಲ. 1879ರಲ್ಲಿ ರೋಡ್ ಐಲೆಂಡಿನಲ್ಲಿ ಪ್ರಾವಿಡೆನ್ಸ್ ಎಂಬಾತ ಕಾರಂಜಿಯಂತೆ ಮಸಿ ಜಿನುಗುವ ಲೇಖನಿಯನ್ನು ತಯಾರಿಸಿ ಕೊಟ್ಟಿದ್ದ. 1884ರಲ್ಲಿ ಎಡ್ಸನ್ ವಾಟರ್‌ಮೆನ್ ಇದರಲ್ಲಿ ಸುಧಾರಣೆ ಮಾಡಿದನಾದರೂ ಮಸಿ ಕೂಡಲೇ ಒಣಗುತ್ತಿರಲಿಲ್ಲ. ಹಾಗಾಗಿ ಅವು ಬಳಕೆಗೆ ಬರಲಿಲ್ಲ.
Last Updated 6 ಏಪ್ರಿಲ್ 2016, 19:32 IST
ಬಾಲ್ ಪೆನ್‌ ಬೆಳೆದ ಪರಿ
ADVERTISEMENT
ADVERTISEMENT
ADVERTISEMENT
ADVERTISEMENT