ಕುಂದಾಪ್ರ ಕನ್ನಡ | ಬರೀ ಮಾತಿನ ಸರಕಲ್ಲ
ಪ್ರಾದೇಶಿಕ ಭಾಷೆಗಳು ಗ್ರಾಮೀಣ ಪರಿಸರದಲ್ಲಿ ಉಳಿಯುತ್ತವೆ ಎನ್ನುವುದು ಸಾಮಾನ್ಯವಾದ ಒಂದು ನಂಬಿಕೆ. ಆದರೆ ವರ್ತಮಾನ ಸಂದರ್ಭದಲ್ಲಿ ಈ ನಂಬಿಕೆ ಹುಸಿಯಾಗುತ್ತಿದೆ. ಇವತ್ತು ನಗರ ಪ್ರದೇಶಗಳಲ್ಲಿ ಮಾತ್ರವಲ್ಲ, ಚಿಕ್ಕ ಪುಟ್ಟ ಊರುಗಳಲ್ಲೂ ಬದುಕಿಗೆ ಇಂಗ್ಲಿಷ್ ಮತ್ತು ತಂತ್ರಜ್ಞಾನಗಳು ಸಾಕು ಎಂಬ ತಪ್ಪು ಕಲ್ಪನೆ ಆವರಿಸಿಕೊಳ್ಳುತ್ತಿದೆ.Last Updated 25 ಜುಲೈ 2020, 19:45 IST