ನುಡಿ ಬೆಳಗು: ನಿನ್ನ ಮನಸ್ಸೇ ನಿನ್ನ ಸ್ವರ್ಗ, ನರಕ
Spiritual Wisdom: ಒಂದು ಊರು. ಆ ಊರಿನ ಮುಖ್ಯ ಬೀದಿಯ ಕೊನೆಯಲ್ಲಿ ಒಂದು ದೇವಸ್ಥಾನ. ಅದರ ಎದುರಿನ ಒಂದು ದೊಡ್ಡ ಬಂಗಲೆಯಲ್ಲಿ ಒಬ್ಬ ವೇಶ್ಯೆ ವಾಸಿಸುತ್ತಿದ್ದಳು. ಆ ದೇವಸ್ಥಾನಕ್ಕೆ ಒಬ್ಬ ಪೂಜಾರಿ. ಇವರಿಬ್ಬರ ಜೀವನದ ಕಥೆ ಮನಸ್ಸಿನ ಶಕ್ತಿಯನ್ನು ವಿವರಿಸುತ್ತದೆ.Last Updated 16 ಜನವರಿ 2026, 0:31 IST