ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಷ್ಮಾ

ಸಂಪರ್ಕ:
ADVERTISEMENT

ಹೊಸ ಟ್ರೆಂಡ್‌: ನ್ಯೂಸ್ ಪೇಪರ್ ಪ್ರಿಂಟ್ ಉಡುಪು

ಹೊಸ ಟ್ರೆಂಡ್‌
Last Updated 22 ಜುಲೈ 2022, 22:30 IST
ಹೊಸ ಟ್ರೆಂಡ್‌: ನ್ಯೂಸ್ ಪೇಪರ್ ಪ್ರಿಂಟ್ ಉಡುಪು

ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

ಕಳೆದ ಕೆಲ ವರ್ಷಗಳಿಂದ ಪ್ರಾಣಿಗಳ ಮೈಬಣ್ಣದ ಚಿತ್ತಾರವನ್ನು ಡ್ರೆಸ್‌ ಮೇಲೆ ಮೂಡಿಸುವುದು ವಿಶೇಷವಾಗಿತ್ತು. ಜೀಬ್ರಾ, ಚಿರತೆ ಮೈಬಣ್ಣದ ಪ್ರಿಂಟ್‌ ಅನ್ನು ಹೋಲುವ ಉಡುಪುಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದ್ದವು. ಇತ್ತೀಚೆಗೆ ಈ ರೀತಿಯ ಹೊಸದೊಂದು ಟ್ರೆಂಡ್‌ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ. ಇದೇ ‘ಕೌ ಪ್ರಿಂಟ್‌(ಹಸುವಿನ ಮೈ ಬಣ್ಣದ)’ ಡ್ರೆಸ್ ಟ್ರೆಂಡ್‌.
Last Updated 13 ಮೇ 2022, 19:30 IST
ಕೌ–ಪ್ರಿಂಟ್‌ ವಿನ್ಯಾಸದ ಫ್ಯಾಷನ್ ನೋಟ

ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವ ಮುನ್ನ...

ಪರೀಕ್ಷೆಗಳು ಮುಗಿದು, ಬೇಸಿಗೆ ರಜೆ ಆರಂಭವಾಗಿದ್ದು, ಬಹುತೇಕ ಎಲ್ಲರ ಮನೆಯಲ್ಲೂ ಮಕ್ಕಳು ಹೀಗೆ ಪೋಷಕರ ಎದುರು ಟ್ರಿಪ್ ಹೋಗುವ ಬೇಡಿಕೆ ಇಡುತ್ತಿದ್ದಾರೆ. ಶಾಲೆ, ಹೋಮ್‌ವರ್ಕ್‌, ಪರೀಕ್ಷೆ, ಎರಡು ವರ್ಷಗಳ ಕೊರೊನಾ – ಲಾಕ್‌ಡೌನ್‌ ಕಾಟದಿಂದ ಬೇಸತ್ತಿರುವ ಮಕ್ಕಳು ಪ್ರವಾಸ ಹೊರಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಂಥದ್ದೇ ಬೇಸರ ಅನುಭವಿಸಿರುವ ಪೋಷಕರು ಮಕ್ಕಳೊಂದಿಗೆ ಸುತ್ತಾಡಲು ತಯಾರಾಗಿದ್ದಾರೆ.
Last Updated 6 ಮೇ 2022, 23:00 IST
ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವ ಮುನ್ನ...

ಹಿಟ್ಲರ್ ಮನೆಯಲ್ಲಿ ಲೀಲಾ ದರ್ಬಾರ್‌! ಮಲೈಕಾ ಟಿ. ವಸುಪಾಲ್‌ ಸಂದರ್ಶನ

ಪಟ ಪಟ ಅಂತ ಮಾತನಾಡುತ್ತಾ, ತುಟಿ ಅಂಚಲ್ಲೇ ನಗು ಸೂಸುತ್ತಾ, ಕಣ್ಣಲ್ಲೇ ಅಭಿನಯಿಸುತ್ತಾ, ಸದಾ ಚಟುವಟಿಕೆಯೊಂದಿಗೆ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಎಂಥವರನ್ನೂ ತನ್ನ ನಟನೆಯ ಮೂಲಕವೇ ಕಟ್ಟಿ ಹಾಕುವ ಹುಡುಗಿ ಲೀಲಾ. ಈಕೆ ಇತ್ತೀಚೆಗೆ ಕಿರುತೆರೆಯಲ್ಲಿ ತುಂಬಾನೇ ಸದ್ದು ಮಾಡುತ್ತಿದ್ದಾರೆ. ಕಿರುತೆರೆ ವೀಕ್ಷಕರಿಗೂ ಇವರೆಂದರೆ ಬಹಳ ಅಚ್ಚುಮೆಚ್ಚು. ಯಾರು ಈ ಲೀಲಾ?
Last Updated 14 ಏಪ್ರಿಲ್ 2022, 20:30 IST
ಹಿಟ್ಲರ್ ಮನೆಯಲ್ಲಿ ಲೀಲಾ ದರ್ಬಾರ್‌! ಮಲೈಕಾ ಟಿ. ವಸುಪಾಲ್‌ ಸಂದರ್ಶನ

ಮೊಟ್ಟೆಯ ಖಾದ್ಯ ವೈವಿಧ್ಯ

ಮೊಟ್ಟೆಯನ್ನು ಅರ್ಧ ಬೇಯಿಸಿಯೋ(ಹಾಫ್‌ ಬಾಯಿಲ್ಡ್‌), ಪೂರ್ಣ ಬೇಯಿಸಿಯೋ, ಆಮ್ಲೆಟ್ ತಯಾರಿಸಿ ಸೇವಿಸುವುದು ಅಭ್ಯಾಸ. ಇದೇ ಖಾದ್ಯಗಳನ್ನು ತಿಂದು ಬೇಸರವಾಗಿದ್ದರೆ, ಈ ಕೆಳಗೆ ವಿವರಿಸಿರುವ (ರೆಸಿಪಿ) ಪಾಕ ವಿಧಾನಗಳನ್ನು ಅನುಸರಿಸಿ. ಸರಳ ಹಾಗೂ ಸುಲಭವಾಗಿ ತಯಾರಿಸಬಹುದಾದ ಈ ಖಾದ್ಯಗಳ ರುಚಿಯೂ ಅದ್ಭುತ. ಪ್ರಯತ್ನಿಸಿ ನೋಡಿ...!
Last Updated 4 ಮಾರ್ಚ್ 2022, 19:30 IST
ಮೊಟ್ಟೆಯ ಖಾದ್ಯ ವೈವಿಧ್ಯ

ಫ್ಯಾಷನ್‌ಗೂ ಸಂಪ‍್ರದಾಯಕ್ಕೂ ಪೋಟ್ಲಿ ಬ್ಯಾಗ್‌

ಫ್ಯಾಷನ್ ಕ್ಷೇತ್ರಕ್ಕೂ ಹೆಣ್ಣುಮಕ್ಕಳಿಗೂ ಎಲ್ಲಿಲ್ಲದ ನಂಟು. ಫ್ಯಾಷನ್ ಮೇಲೆ ಒಲವು ಮೂಡಿಸಿಕೊಳ್ಳದ ಹೆಣ್ಣುಮಕ್ಕಳು ಕಡಿಮೆಯೇ ಸರಿ. ಫ್ಯಾಷನ್‌ ಎಂದರೆ ಕೇವಲ ಸೀರೆ, ಚೂಡಿದಾರ್, ಕುರ್ತಾ ಹೀಗೆ ಉಡುಪುಗಳಷ್ಟೇ ಅಲ್ಲ. ಉಡುಪುಗಳಾಚೆಗೂ ಫ್ಯಾಷನ್ ಕ್ಷೇತ್ರ ವಿಸ್ತರಿಸಿದೆ.
Last Updated 21 ಜನವರಿ 2022, 20:00 IST
ಫ್ಯಾಷನ್‌ಗೂ ಸಂಪ‍್ರದಾಯಕ್ಕೂ ಪೋಟ್ಲಿ ಬ್ಯಾಗ್‌

ಘಲ್‌ ಘಲ್‌: ಕಾಲ್ಗೆಜ್ಜೆ ನಾದದಲಿ...

ಘಲ್‌ ಘಲ್‌ ಎಂದು ಕಾಲ್ಗೆಜ್ಜೆ ಸದ್ದು ಮಾಡುತ್ತಾ ಹೆಣ್ಣುಮಕ್ಕಳು ಮನೆ ತುಂಬಾ ಓಡಾಡಿಕೊಂಡಿದ್ದರೆ ಕೇಳುವುದೇ ಚೆಂದ.
Last Updated 7 ಜನವರಿ 2022, 19:30 IST
ಘಲ್‌ ಘಲ್‌: ಕಾಲ್ಗೆಜ್ಜೆ ನಾದದಲಿ...
ADVERTISEMENT
ADVERTISEMENT
ADVERTISEMENT
ADVERTISEMENT