ರೆಸಿಪಿ | ಟೀ, ಕಾಫಿ ಜೊತೆ ಕರುಂ ಕುರುಂ ಕೋಡುಬಳೆ: ಮನೆಯಲ್ಲಿ ಹೀಗೆ ಮಾಡಿಕೊಳ್ಳಿ
Evening Snacks: ಸಂಜೆ ಟೀ, ಕಾಫಿ ಜೊತೆಗೆ ತಿನ್ನಲು ಸುಲಭವಾದ ಕೋಡುಬಳೆ ರೆಸಿಪಿ ಇಲ್ಲಿದೆ. ಮೈದಾಹಿಟ್ಟು, ಅಕ್ಕಿಹಿಟ್ಟು, ಚಿರೋಟಿ ರವೆ, ಮೆಣಸಿನ ಪುಡಿ ಮತ್ತು ಅಜವಾನ ಬಳಸಿ ಹುರಿದ ಕೋಡುಬಳೆ ಸಿದ್ಧಪಡಿಸುವ ವಿಧಾನ ತಿಳಿಯಿರಿ.Last Updated 8 ಅಕ್ಟೋಬರ್ 2025, 11:40 IST