ಸಾಮಾನ್ಯವಾಗಿ ಸಂಜೆ ಟೀ, ಕಾಫಿಯ ಜೊತೆ ತಿನ್ನಲು ಏನಾದರು ಎಣ್ಣೆಯಲ್ಲಿ ಕರಿದ ತಿಂಡಿಗಳು ಬೇಕಾಗುತ್ತವೆ. ಅದರಲ್ಲಿ ಪ್ರಮುಖವಾಗಿರುವ ಮುರುಕ್ಕು, ಕೋಡುಬಳೆ, ನಿಪ್ಪಟ್ಟು ಮುಂತಾದ ತಿಂಡಿಗಳನ್ನು ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಿ
.ರೆಸಿಪಿ| ಸಂಜೆ ಕಾಫಿಗೆ ಗರಿಗರಿ ಈರುಳ್ಳಿ ಬಜ್ಜಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಹಿತಿ.ರೆಸಿಪಿ | ಉತ್ತರ ಕರ್ನಾಟಕದ ವಿಶೇಷ ಸಿಹಿ ತಿಂಡಿ ಗೋಧಿ ಹುಗ್ಗಿ ಹೀಗೆ ಮಾಡಿ .
ಕೋಡುಬಳೆ ಮಾಡಲು ಬೇಕಾಗುವ ಸಾಮಾಗ್ರಿಗಳು

ಮೈದಾಹಿಟ್ಟು: 1 ಕಪ್

ಚಿರೋಟಿ ರವೆ: ಕಾಲು ಕಪ್/

ಅಕ್ಕಿಹಿಟ್ಟು: ಕಾಲು ಕಪ್

ಮೆಣಸಿನ ಪುಡಿ: 1 ಚಮಚ

ಅಜವಾನ: 1 ಚಮಚ

ಅಡುಗೆ ಸೋಡ: 1 ಚಿಟಿಕೆ

ಉಪ್ಪು ರುಚಿಗೆ ತಕ್ಕಷ್ಟು

ಕರಿಯಲು ಎಣ್ಣೆ

ಕೋಡುಬಳೆ ಮಾಡುವ ವಿಧಾನ

ಮೈದಾಹಿಟ್ಟು, ಅಕ್ಕಿಹಿಟ್ಟು, ಚಿರೋಟಿ ರವೆ, ಮೆಣಸಿನಹುಡಿ, ಅಜವಾನ, ಸೋಡ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಎರಡು ಚಮಚ ಬಿಸಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಕೋಡುಬಳೆಯ ಆಕಾರದಲ್ಲಿ ಮಾಡಿಕೊಂಡು ಎಣ್ಣೆಯಲ್ಲಿ ಕರಿಯಿರಿ. ಈಗ ಕೋಡುಬಳೆ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.