ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಮಾ ಎಸ್.ಅರಕಲಗೂಡು

ಸಂಪರ್ಕ:
ADVERTISEMENT

ಆದಾಯ ತರುವ ಅಂಗಳದಲ್ಲಿನ ನಾಟಿ ಕರಿಬೇವು

ಮನೆಯ ಅಂಗಳದಲ್ಲಿ ಚಂದದ ಕೈತೋಟವಿರುತ್ತದೆ. ಹೂವು, ಹಣ್ಣು, ತರಕಾರಿ ಗಿಡಗಳಿರುತ್ತವೆ. ಆದರೆ ಈ ಮನೆಯ ಅಂಗಳದಲ್ಲಿ 300 ಕರಿಬೇವಿನ ಗಿಡಗಳಿವೆ. ಈ ಕರಿಬೇವಿನ ವನ ನಿತ್ಯದ ಆದಾಯದ ಮೂಲವಾಗಿದೆ.
Last Updated 21 ಅಕ್ಟೋಬರ್ 2019, 19:30 IST
ಆದಾಯ ತರುವ ಅಂಗಳದಲ್ಲಿನ ನಾಟಿ ಕರಿಬೇವು

ವೀಕ್‌ ಎಂಡ್‌ ವಿತ್‌ ‘ಪ್ರತಿಬಿಂಬ’

ವಾರವೆಲ್ಲ ಬಿಡುವಿಲ್ಲದಂತೆ ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ‘ಪ್ರತಿಬಿಂಬ’ ತಂಡ, ವಾರಾಂತ್ಯದ ರಜೆಯನ್ನು ಶಿಕ್ಷಣ, ಪರಿಸರ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ಮೀಸಲಿಡುತ್ತಿದೆ.
Last Updated 17 ಜುಲೈ 2019, 19:45 IST
ವೀಕ್‌ ಎಂಡ್‌ ವಿತ್‌ ‘ಪ್ರತಿಬಿಂಬ’

‘ಸಂವೇದ’ದಲ್ಲಿ ಸಂಯಮದ ಶಿಕ್ಷಣ!

ಬುದ್ಧಿ ಮಾಂದ್ಯ, ಕಲಿಕಾ ನ್ಯೂನತೆ ಗುಣವಿರುವ ಮಕ್ಕಳಿಗೆ ವಿಶೇಷ ಬೋಧನೆ ಮೂಲಕ ಕಲಿಸುವ ಸಂವೇದ ಪರ್ಯಾಯ ಮತ್ತು ತರಬೇತಿ ಶಿಕ್ಷಣ ಕೇಂದ್ರ ಸಂವೇದ’. ಇದು ಕೇವಲ ಶಾಲೆಯಷ್ಟೇ ಅಲ್ಲದೇ, ವಿಶೇಷ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರಿಗೆ ತರಬೇತಿ ನೀಡುವ ಕೇಂದ್ರವೂ ಆಗಿದೆ.
Last Updated 9 ಜುಲೈ 2018, 20:08 IST
‘ಸಂವೇದ’ದಲ್ಲಿ ಸಂಯಮದ ಶಿಕ್ಷಣ!

ಕೃಷಿ -ಉಪ ­ಕಸುಬಿನ ಜುಗಲ್ ಬಂದಿ

‘ಇಲ್ಲಿ ಬನ್ನಿ, ಇದೇ ನೋಡಿ, ಮೆಣಸಿನ ಗದ್ದೆ. ಹಾಗೆ ಮುಂದಕ್ಕೆ ಬನ್ನಿ, ಪಕ್ಕದಲ್ಲಿ ಜೇನಿನ ಪೆಟ್ಟಿಗೆಗಳಿವೆ. ನುಗ್ಗೆ ಮರಗಳ ಕೆಳಗೆ, ಸೀಬೆ ಮರದ ಹಿಂಭಾಗದ ತೊಟ್ಟಿಯಲ್ಲೇ ಆಲಂಕಾರಿಕ ಮೀನುಗಳಿವೆ. ತೆಂಗಿನ ಮರದ ಕೆಳಗೆ ಎರೆಹುಳು ಘಟಕ ಇದೆ.
Last Updated 7 ಮಾರ್ಚ್ 2016, 19:59 IST
ಕೃಷಿ -ಉಪ ­ಕಸುಬಿನ  ಜುಗಲ್ ಬಂದಿ

ಕಣಿವೆಯಲ್ಲೊಂದು ಧ್ಯಾನ ಮಂದಿರ

ಗುಡ್ಡ ಸೀಳಿದಂತೆ ಕಾಣುವ ಪುಟ್ಟ ರಸ್ತೆ. ಇಕ್ಕೆಲಗಳಲ್ಲಿ ಮುಗಿಲೆತ್ತರದ ಮರಗಳು. ತೋರಣದಂತೆ ಬಳ್ಳಿಗಳು. ಚಿಲಿಪಿಲಿ ಹಕ್ಕಿಗಳ ಕಲರವ. ಎಡಬದಿಯಲ್ಲಿ ಹಸಿರು ಹೊದ್ದ ಬೆಟ್ಟ. ಬಲ ಬದಿಯಲ್ಲಿ ಇಳಿಜಾರಿನ ಅಂಗಳ. ಬೆಟ್ಟಗಳ ಹಿಂಬದಿಯಲ್ಲಿ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಕಿರು ಜಲಾಶಯದ ಹಿನ್ನೀರು. ಮತ್ತೊಂದು ಸಹೋದರ ಬೆಟ್ಟದ ಮೇಲೆ ಉದ್ಯಾನ, ಕೆಳಭಾಗದಲ್ಲಿ ಧ್ಯಾನ ಮಂದಿರ.
Last Updated 28 ಡಿಸೆಂಬರ್ 2015, 19:51 IST
ಕಣಿವೆಯಲ್ಲೊಂದು ಧ್ಯಾನ ಮಂದಿರ

ಸಿರಿಮನೆಯ ನೀರಲ್ಲಿ...

ಶೃಂಗೇರಿ ಸಮೀಪದ ಕಾಡಿನ ನಡುವಿರುವ ಪುಟ್ಟ ಹಳ್ಳಿ ಸಿರಿಮನೆ. ಪ್ರಶಾಂತ ವಾತಾವರಣದಿಂದ ಕೂಡಿದ ಪ್ರದೇಶ. ಈ ಹಳ್ಳಿಯ ಸಮೀಪದಲ್ಲಿ ಒಂದು ನಯನ ಮನೋಹರ ಜಲಪಾತವಿದೆ. ಅದೇ ಸಿರಿಮನೆ ಜಲಪಾತ!
Last Updated 7 ಮೇ 2011, 19:30 IST
ಸಿರಿಮನೆಯ ನೀರಲ್ಲಿ...
ADVERTISEMENT
ADVERTISEMENT
ADVERTISEMENT
ADVERTISEMENT