ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಮೇಶ ಅರೋಲಿ

ಸಂಪರ್ಕ:
ADVERTISEMENT

ರಮೇಶ ಅರೋಲಿ ಬರೆದ ಕವಿತೆ: ದೇವರು ರಜೆಯಲಿರುವಾಗ...

ಊರು ಕೇರಿಗಳು ಉರಿದು ಹೋಗುತಾವ ಹುತ್ತದ ಹಾವು ಗುಳೆ ಹೋಗುತಾವ ನದಿ ನೀರಾಗ ಹೆಣ ತೇಲುತಾವ ನಡುಬೀದಿಯಲಿ ಕಣಿ ಕೇಳುತಾವ ಎಲ್ಲಿದ್ದೋ ದೇವ ನೀನೇನಾದೋ ದೇವ
Last Updated 15 ಮೇ 2021, 19:30 IST
ರಮೇಶ ಅರೋಲಿ ಬರೆದ ಕವಿತೆ: ದೇವರು ರಜೆಯಲಿರುವಾಗ...

ಕೇಳದಿರು ಪುರಾವೆಗಳನು ಹೀಗೆ...

ಮುಕ್ಕಾದ ಶಿಲಾಶಾಸನದ ಸುಂದರಿಯೇ
Last Updated 14 ಸೆಪ್ಟೆಂಬರ್ 2019, 19:30 IST
ಕೇಳದಿರು ಪುರಾವೆಗಳನು ಹೀಗೆ...

ದೇಶ ಕೈಯಲ್ಲಿ ಪಾಟಿ ಹಿಡಿದ ಈ ಹೊತ್ತು...

ಅದು ಪ್ರೀತಿಯೆಂದು ಖಾತರಿ ಆದ ದಿನ
Last Updated 13 ಏಪ್ರಿಲ್ 2019, 19:30 IST
ದೇಶ ಕೈಯಲ್ಲಿ ಪಾಟಿ ಹಿಡಿದ ಈ ಹೊತ್ತು...

ಹೃದಯ ಸೋತವನ ನಾಲಗೆ ಸುಳ್ಳು ಹೇಳಬಾರದು ಎಂದ ಗಾಲಿಬ್!

ಸಾವನ್ನೂ ಒಂದು ಆಶೀರ್ವಾದದಂತೆ ಬೇಡಿಕೊಂಡವನು ಅಸಾಮಾನ್ಯ ಕವಿ ಗಾಲಿಬ್. ಆತನ ಪೂರ್ತಿ ಹೆಸರು ಮಿರ್ಝ ಅಸದುಲ್ಲಹಾ ಬೇಗ್‌ಖಾನ್‌ ಆದರೂ ಕಾವ್ಯನಾಮ ಮಾತ್ರ ಗಾಲಿಬ್ ಅಸದ್ ಆಗಿ ಬಳಸುತ್ತಿದ್ದ.
Last Updated 22 ಡಿಸೆಂಬರ್ 2018, 19:45 IST
ಹೃದಯ ಸೋತವನ ನಾಲಗೆ ಸುಳ್ಳು ಹೇಳಬಾರದು ಎಂದ ಗಾಲಿಬ್!

ಕೂತುಂಡು ನೆನೆತೀವಿ ಬೆಳಗಿನ ಜಾವ...

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ
Last Updated 24 ನವೆಂಬರ್ 2018, 19:46 IST
ಕೂತುಂಡು ನೆನೆತೀವಿ ಬೆಳಗಿನ ಜಾವ...

ಪ್ಯಾಂಫ್ಲೆಟ್!

ಕಥೆ
Last Updated 28 ಜುಲೈ 2018, 19:30 IST
ಪ್ಯಾಂಫ್ಲೆಟ್!

ತೆಲುಗು ವಾಗ್ಗೇಯ ಪರಂಪರೆಯ ಏಕತಾರಿ

ತೆಲಂಗಾಣ ಭಾಗದ ಜನಪದ ಸಾಹಿತ್ಯ ಜಾತ್ರೆಯ ಗೇಯರೂಪ ಕಾವ್ಯದ ತೇರು ಎಳೆದು ಬಹುದೂರ ದಾರಿ ಸವೆಸಿದ ಕವಿಗಳಲ್ಲಿ ಗೋರಟಿ ವೆಂಕನ್ನ ಅವರದು ಪ್ರತ್ಯೇಕ ಸ್ಥಾನ. ತೆಲಂಗಾಣ ರಾಜ್ಯ ಸ್ಥಾಪಿಸಿರುವ ‘ಕಾಳೋಜಿ’ ಪ್ರಶಸ್ತಿ ಪುರಸ್ಕೃತರೂ ಆಗಿರುವ ವೆಂಕನ್ನ, ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಸಿಕ್ಕಾಗ ತಮ್ಮ ಕಾವ್ಯದ ಕುರಿತು ಇಲ್ಲಿ ಮಾತನಾಡಿದ್ದಾರೆ.
Last Updated 12 ಮೇ 2018, 19:30 IST
ತೆಲುಗು ವಾಗ್ಗೇಯ ಪರಂಪರೆಯ ಏಕತಾರಿ
ADVERTISEMENT
ADVERTISEMENT
ADVERTISEMENT
ADVERTISEMENT