ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಮೇಶ್‌ ಅರವಿಂದ್

ಸಂಪರ್ಕ:
ADVERTISEMENT

ಇದು ಥ್ರಿಲ್ಲರ್‌ ಜಮಾನಾ!

ಥ್ರಿಲ್ಲರ್‌ ಸಿನಿಮಾಗಳ ಜನಪ್ರಿಯತೆಯ ಗ್ರಾಫ್‌ ಒಂದೇ ಸಮನೆ ಮೇಲೇರುತ್ತಿದೆ. ಏಕೆ?
Last Updated 14 ಮಾರ್ಚ್ 2020, 19:30 IST
ಇದು ಥ್ರಿಲ್ಲರ್‌ ಜಮಾನಾ!

ಆ ಮಾಯಾದೀಪ ಇಂದಿನಿಂದ ನಿಮ್ಮದು!

ಹೊಸ ವರ್ಷದ ಮೊದಲ ಬೆಳಗಿನ ಈ ಹೊತ್ತಿನಲ್ಲಿ ಭವಿಷ್ಯದ ನಮ್ಮ ಬದುಕು ಹೇಗಿರಬೇಕು ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ರೂಪವಾಗಿ ಅಪ್ಪಟ ಕನ್ನಡದ ತಾರೆರಮೇಶ ಅರವಿಂದ್‌ ಬರೆದಿರುವಈ ಲೇಖನ, ಓದುಗರಿಗೆ ‘ಪ್ರಜಾವಾಣಿ’ಯ ಶುಭಾಶಯ ಪತ್ರವೂ ಆಗಿದೆ –––––– ಅಲ್ಲಾವುದ್ದೀನ್‌ ಮತ್ತು ಮಾಂತ್ರಿಕ ದೀಪದ ಕಥೆ ನೆನಪಾಗುತ್ತಿದೆ. ಅಲ್ಲಾವುದ್ದೀನ್‌ ಆ ದೀಪವನ್ನು ಉಜ್ಜಿದರೆ ಒಂದು ಭೂತ ಕಾಣುತ್ತಿತ್ತು. ಆ ಭೂತ, ಆತನ ಎಲ್ಲ ಆಸೆಗಳನ್ನೂ ನೆರವೇರಿಸುತ್ತಿತ್ತು. ಅಂದಹಾಗೆ, ಆ ಭೂತ ಹೇಗಿದ್ದೀತು? ಒಮ್ಮೆ ಕಲ್ಪಿಸಿಕೊಳ್ಳಿ. ಈಗ ಆ ಅಲ್ಲಾವುದ್ದೀನನ ದೀಪವನ್ನು, ನಾನು, ನಿಮಗೆ ಹೊಸ ವರ್ಷದ ಉಡುಗೊರೆಯಾಗಿ ಕೊಡ್ತಾ ಇದ್ದೀನಿ.
Last Updated 31 ಡಿಸೆಂಬರ್ 2018, 20:00 IST
ಆ ಮಾಯಾದೀಪ ಇಂದಿನಿಂದ ನಿಮ್ಮದು!

ಬದುಕಿನ ಶಾಲೆಯಲ್ಲಿ ಹಲವು ಗುರುಗಳು

ಹುಟ್ಟಿದಾಗ ನಮಗೆ ಏನೂ ಗೊತ್ತಿರುವುದಿಲ್ಲ. ಎಲ್ಲವನ್ನೂ ಇನ್ನೊಬ್ಬರಿಂದ ಕಲಿತುಕೊಂಡಿರುವುದೇ. ಹಾಗಾಗಿ ಎಲ್ಲರ ಋಣವೂ ನಮ್ಮ ಮೇಲೆ ಇದೆ.
Last Updated 5 ಸೆಪ್ಟೆಂಬರ್ 2018, 15:57 IST
ಬದುಕಿನ ಶಾಲೆಯಲ್ಲಿ ಹಲವು ಗುರುಗಳು
ADVERTISEMENT
ADVERTISEMENT
ADVERTISEMENT
ADVERTISEMENT