ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಋತ ರಾಘವಿ

ಸಂಪರ್ಕ:
ADVERTISEMENT

ಮಳೆ ಸಣ್ಣಗೆ ಆರಂಭವಾಗಿದೆ; ವಾರ್ಡ್‌ರೋಬ್‌ ಅನ್ನು ಋತುವಿನ ಅನುಸಾರ ಜೋಡಿಸಲು ಮುಂದಾಗಿ

ಮಳೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಳೆ ಮನಸ್ಸಿಗೆ ಮುದ ನೀಡುತ್ತದೆ. ಮಳೆಗಾಲಕ್ಕೆ ಧರಿಸಲೆಂದೇ ಸೂಕ್ತ ಬಟ್ಟೆಗಳಿವೆ.
Last Updated 23 ಜೂನ್ 2023, 20:50 IST
ಮಳೆ ಸಣ್ಣಗೆ ಆರಂಭವಾಗಿದೆ; ವಾರ್ಡ್‌ರೋಬ್‌ ಅನ್ನು ಋತುವಿನ ಅನುಸಾರ ಜೋಡಿಸಲು ಮುಂದಾಗಿ

ಬೇಸಿಗೆಗೆ ಕೂಲ್‌ ಕೂಲ್‌ ಕಾಟನ್‌ ಸೀರೆ

ಹತ್ತಿ ಬಟ್ಟೆಗಳು ದೇಹಕ್ಕೂ ಮನಸ್ಸಿಗೂ ಹಿತವೆನಿಸುತ್ತವೆ. ಅದರಲ್ಲಿಯೂ ಕಾಟನ್‌ ಸೀರೆಗಳು ಸರಳವಾಗಿಯೂ ಸುಂದರವಾಗಿಯೂ ಕಾಣಬೇಕೆನ್ನುವವರ ಅಚ್ಚುಮೆಚ್ಚು. ಬೇಸಿಗೆ ಮಾತ್ರವಲ್ಲದೇ ಎಲ್ಲ ಕಾಲದಲ್ಲಿಯೂ ಟ್ರೆಂಡಿಯಾಗಿ ಕಾಣಿಸುವ ಈ ಸೀರೆಗಳಲ್ಲಿಯೂ ಹಲವು ಬಗೆಗಳಿವೆ. ಆಯಾ ಪ್ರದೇಶದ ಕಲಾತ್ಮಕ ಕುಸುರಿಯು ಕಾಟನ್‌ ಸೀರೆಗಳ ಅಂದವನ್ನು ದ್ವಿಗುಣಗೊಳಿಸುತ್ತದೆ.
Last Updated 24 ಮಾರ್ಚ್ 2023, 19:30 IST
ಬೇಸಿಗೆಗೆ ಕೂಲ್‌ ಕೂಲ್‌ ಕಾಟನ್‌ ಸೀರೆ

ನಳಪಾಕ | ಹಸಿವೆ ತಣಿಸುವ ಅಪಟೈಸರ್‌

ಹಸಿವು ಎಂದಾಕ್ಷಣ ಥಟ್‌ ಅಂತ ಸಿದ್ಧಗೊಂಡು ಆ ಹಸಿವನ್ನು ನೀಗಿಸುವ ಎಲ್ಲ ಆಹಾರಗಳೂ‘ಅಪಟೈಸರ್‌’ಗಳೇ. ಇಂಥ ದಿಢೀರನೆ ಹಸಿವು ನೀಗಿಸುವ ಖಾದ್ಯಗಳ ರೆಸಿಪಿ ಇಲ್ಲಿದೆ. ‌ಸೋಯಾ ಚಂಕ್ಸ್ ಕಟ್ಲೆಟ್‌ ಬೇಕಾಗುವ ಸಾಮಗ್ರಿಗಳು: ಬಿಸಿ ನೀರಿನಲ್ಲಿ ನೆನೆಸಿಟ್ಟ ಒಂದು ಕಪ್‌ ಸೋಯಾ ಚಂಕ್ಸ್, ಒಂದು ಈರುಳ್ಳಿ, ಹಸಿಮೆಣಸಿನಕಾಯಿ, ನಾಲ್ಕು ಬೆಳ್ಳುಳ್ಳಿ, ಅರ್ಧ ಇಂಚು ಶುಂಠಿ, ಕೊತ್ತಂಬರಿ, ಒಂದು ಚಮಚ ಕಡಲೆಹಿಟ್ಟು, ಒಂದು ಚಮಚ ಅಕ್ಕಿ ಹಿಟ್ಟು, ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ, ಅರ್ಧ ಚಮಚ ಗರಂ ಮಸಾಲ, ದನಿಯಾ ಪುಡಿ, 1/2 ಚಮಚ ಅರಿಶಿನ. ಕರಿಯಲು ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.
Last Updated 14 ಅಕ್ಟೋಬರ್ 2022, 20:45 IST
ನಳಪಾಕ | ಹಸಿವೆ ತಣಿಸುವ ಅಪಟೈಸರ್‌

ನವರಾತ್ರಿ ಸಂಭ್ರಮಕ್ಕೆ ಸಿಂಪಲ್‌ ಸಿಹಿಭಕ್ಷ್ಯ

ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದಲ್ಲಿ ಪ್ರತಿ ದಿನವೂ ಒಂದೊಂದು ಸಿಹಿ ಭಕ್ಷ್ಯ ತಯಾರಿಸುವುದು ವಾಡಿಕೆ.ಬೊಂಬೆ ಕೂರಿಸುವ ಮನೆಗಳಲ್ಲಂತೂ ತರಹೇವಾರಿ ಸಿಹಿ ಇರಲೇಬೇಕು. ಇನ್ನೇನು ಹಬ್ಬ ಶುರುವಾಗುತ್ತಿದೆ. ಏನೇನು ಸಿಹಿ ಮಾಡಬೇಕೆಂದು ಯೋಚಿಸುತ್ತಿದ್ದೀರಲ್ಲವಾ? ಇಲ್ಲಿವೆ ನೋಡಿ ಒಂದಷ್ಟು ರೆಸಿಪಿಗಳು.
Last Updated 23 ಸೆಪ್ಟೆಂಬರ್ 2022, 20:00 IST
ನವರಾತ್ರಿ ಸಂಭ್ರಮಕ್ಕೆ ಸಿಂಪಲ್‌ ಸಿಹಿಭಕ್ಷ್ಯ
ADVERTISEMENT
ADVERTISEMENT
ADVERTISEMENT
ADVERTISEMENT