ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರವಿ ಎಸ್.

ಸಂಪರ್ಕ:
ADVERTISEMENT

ಮಾಲ್‌ಗಳಲ್ಲಿ ಕ್ರಿಸ್‌ಮಸ್‌ ಮಾಯಾಲೋಕ...

ಡಿಸೆಂಬರ್ ತಿಂಗಳ ಕೊನೆಯ ವಾರ ಬಂದಿತೆಂದರೆ ಕ್ರಿಸ್‌ಮಸ್ ಸಂಭ್ರಮ ಮನೆಮಾಡುತ್ತದೆ. ವರ್ಷದ ಕೊನೆಯ ಹಬ್ಬ ಇದಾಗಿದ್ದು, ಆಚರಣೆ ಜೋರಾಗಿಯೇ ಇರುತ್ತದೆ. ಈ ಸಂಭ್ರಮವೇ ಹೊಸ ವರ್ಷದ ಸ್ವಾಗತಕ್ಕೂ ಮುನ್ನುಡಿ ಬರೆಯುತ್ತದೆ. ಇನ್ನೇನು ಕ್ರಿಸ್‌ಮಸ್‌ಗೆ ಮೂರು ದಿನ ಬಾಕಿ ಇದೆ. ಈಗಾಗಲೇ ಮಹಾನಗರದಲ್ಲಿ ಕ್ರಿಸ್‌ಮಸ್‌ ಸಂಭ್ರಮ ಹೆಚ್ಚುತ್ತಿದೆ,ಮಾಲ್‌ಗಳು ಝಗಮಗಿಸುತ್ತಿವೆ...
Last Updated 21 ಡಿಸೆಂಬರ್ 2018, 19:41 IST
ಮಾಲ್‌ಗಳಲ್ಲಿ ಕ್ರಿಸ್‌ಮಸ್‌ ಮಾಯಾಲೋಕ...

ಕೋರಂಟಿಯಲ್ಲಿ ಮನಸೆಳವ ಮಕ್ಕಳ ಉದ್ಯಾನ

ಕಿರು ಉದ್ಯಾನಕ್ಕೆ ₹8 ಲಕ್ಷ ವೆಚ್ಚದಲ್ಲಿ ವಿವಿಧ ಮನರಂಜನಾ ಆಟಿಕೆಗಳ ಅಳವಡಿಕೆ
Last Updated 2 ಜುಲೈ 2018, 12:52 IST
fallback

ಅಂಗವಿಕಲ ಮಕ್ಕಳಿಗೆ ನೆರಳಾಗಿ...

ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕು ಎನ್ನುವ ಮಾತು ನಿನ್ನೆ ಮೊನ್ನೆಯದಲ್ಲ. ಅದಕ್ಕೆ ಪೂರಕವಾಗಿ ಸರ್ಕಾರ ಹಲವು ಕಾರ್ಯಕ್ರಮ ಕೈಗೊಳ್ಳುತ್ತಿವೆಯಾದರೂ ಗ್ರಾಮೀಣ ಭಾಗದ ವಿಶೇಷ ಅಗತ್ಯ ವಿದ್ಯಾರ್ಥಿಗಳಿಗೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ದೊರೆಯುತ್ತಿಲ್ಲ. ಇಂಥ ಸಮಸ್ಯೆಯನ್ನು ನೀಗಿಸಲು ಕಟಿಬದ್ಧವಾಗಿ ನಿಂತಿದೆ ಚಾಮರಾಜನಗರದ ‘ಮೊಬಿಲಿಟಿ ಇಂಡಿಯಾ’ ಸ್ವಯಂಸೇವಾ ಸಂಸ್ಥೆ -ರವಿ ಎಸ್.
Last Updated 16 ಮೇ 2016, 19:30 IST
ಅಂಗವಿಕಲ ಮಕ್ಕಳಿಗೆ ನೆರಳಾಗಿ...

ಪುಟ್ಟ ಪೋರಿಗೆ ಡ್ಯಾನ್ಸ‌ರ್‌ ಆಗುವ ಹಂಬಲ

ಪ್ರಥಮ ಸ್ಪರ್ಧೆಯಲ್ಲೇ ಪ್ರಥಮ ಬಹುಮಾನ ಗೆಲ್ಲುವ ಮೂಲಕ ನೃತ್ಯದಲ್ಲಿ ಸಾಧನೆ ಮಾಡಬೇಕೆಂಬ ಆಸೆ ಹೊತ್ತಿರುವ ಸಿಂಚನಾ ಎಂಬ ಒಂಬತ್ತು ವರ್ಷದ ಪುಟ್ಟ ಪೋರಿಗೆ ಡ್ಯಾನ್ಸರ್‌ ಆಗಬೇಕೆಂಬ ಹಂಬಲ.
Last Updated 25 ಜುಲೈ 2015, 6:42 IST
fallback

6 ಕುಟುಂಬಕ್ಕೆ ಮತದಾನದ ಹಕ್ಕು ಇಲ್ಲ!

ಚಿನ್ನೇನಹಳ್ಳಿ ಹಾಡಿಗೆ ಮೂಲಸೌಕರ್ಯ ಮರೀಚಿಕೆ
Last Updated 5 ನವೆಂಬರ್ 2014, 8:50 IST
fallback

ಹುದುಗೂರು: ಕುಡಿಯುವ ನೀರಿಗೂ ತತ್ವಾರ

ಕೊಳಚೆ ನೀರೇ ಇಲ್ಲಿ ಜೀವ ಜಲ, ಚಂದ್ರ ಕಂಡರೆ ರಾತ್ರಿ ಬೀದಿದೀಪ, ಕಾಡಾನೆಗಳೇ ನಡೆಯುವ ದಾರಿ ಇವರ ಬೀದಿ. ಇದು ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರಿನ ಗಂಧದ ಹಾಡಿ ಮತ್ತು ಕಾಳಿದೇವನಹೊಸಹಳ್ಳಿ ಹಾಡಿಗಳ ಜನರ ಬದುಕಿನ ಸ್ಥಿತಿ.
Last Updated 11 ಜೂನ್ 2014, 9:54 IST
fallback

ಕಸದ ರಾಶಿ: ಆರೋಗ್ಯಕ್ಕೆ ಸಂಚಕಾರ

ಕುಡಿಯುವ ನೀರು, ರಸ್ತೆ ಮತ್ತು ಸ್ವಚ್ಛತಾ ಸಮಸ್ಯೆಗಳು ಒಂದೆಡೆಯಾದರೆ, ಮತ್ತೊಂದೆಡೆ ಪಂಚಾಯಿತಿಯವರೇ ಗ್ರಾಮದ ಮಧ್ಯದಲ್ಲಿರುವ ಕಲ್ಲುಕೋರೆಯೊಂದರ ಗುಂಡಿಗೆ ಕಸದ ರಾಶಿ ತಂದು ಸುರಿಯುತ್ತಿರುವುದು ಗ್ರಾಮದ ಸ್ವಾಸ್ಥ್ಯಕ್ಕೆ ಸಂಚಕಾರ ತಂದಿದೆ.
Last Updated 23 ಏಪ್ರಿಲ್ 2014, 6:46 IST
ಕಸದ ರಾಶಿ: ಆರೋಗ್ಯಕ್ಕೆ ಸಂಚಕಾರ
ADVERTISEMENT
ADVERTISEMENT
ADVERTISEMENT
ADVERTISEMENT