ಪಂ. ಮಣಿಪ್ರಸಾದರಿಗೆ 89ರ ಸಂಭ್ರಮ
ಹುಬ್ಬಳ್ಳಿಯ ಡಾ.ಗಂಗೂಬಾಯಿ ಹಾನಗಲ್ಲ ಗುರುಕುಲದಲ್ಲಿ ಕಿರಾನಾ ಘರಾಣೆ ವಿಭಾಗದ ಮುಖ್ಯಸ್ಥರಾಗಿರುವ ನವದೆಹಲಿಯ ವಿದ್ವತ್ಪೂರ್ಣ ಗಾಯಕ ಪಂ. ಮಣಿಪ್ರಸಾದ್ ಅವರಿಗೀಗ 89ರ ಹರೆಯ. ಇದರ ಅಂಗವಾಗಿ ಪಂ. ಮಣಿಪ್ರಸಾದರ ಶಿಷ್ಯಪರಿವಾರವು ಇದೇ 15ರಂದು ಸಂಜೆ 5ಕ್ಕೆ ಹುಟ್ಟುಹಬ್ಬ ಕಾರ್ಯಕ್ರಮವನ್ನು ಗುರುಕುಲದ ಆವರಣದಲ್ಲಿ ಹಮ್ಮಿಕೊಂಡಿದೆ.Last Updated 14 ಡಿಸೆಂಬರ್ 2018, 13:53 IST