ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಾವಿತ್ರಿ ಮಜುಂದಾರ

ಸಂಪರ್ಕ:
ADVERTISEMENT

ಕಂಬಾರರು ಮತ್ತೊಮ್ಮೆ ಯೋಚಿಸಬೇಕು

ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರರು ಮೀ ಟೂ ಕುರಿತಾಗಿ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾದುದು.
Last Updated 4 ನವೆಂಬರ್ 2018, 20:00 IST
fallback

ಬೇಜವಾಬ್ದಾರಿ ಹೇಳಿಕೆ

ಪ್ರಕೃತಿದತ್ತ ಕಾಮನೆಗಳಿಗೆ ವಯಸ್ಸಿನ ಕಡಿವಾಣ ಹಾಕುವುದು ಸಮಂಜಸವಲ್ಲ. ಮದುವೆಯ ಕನಿಷ್ಠ ವಯಸ್ಸನ್ನು ಇಳಿಸಿದರೆ ಅನಾಚಾರ, ಅತ್ಯಾಚಾರಗಳಿಗೂ ಕಡಿವಾಣ ಬೀಳಬಹುದೆಂಬ ಅವರ ಅಭಿಪ್ರಾಯವನ್ನು ನೋಡಿದರೆ, ಅವರಿಗೆ ವಾಸ್ತವದ ಮತ್ತು ವೈಜ್ಞಾನಿಕ ಅರಿವು ಇಲ್ಲ ಎನಿಸುತ್ತದೆ.
Last Updated 9 ಸೆಪ್ಟೆಂಬರ್ 2018, 19:30 IST
ಬೇಜವಾಬ್ದಾರಿ ಹೇಳಿಕೆ

ದಲಿತರ ಬವಣೆ ತಪ್ಪಲಿ

ಹೊಸಪೇಟೆ ಬಳಿಯ ಬಸವನದುರ್ಗ ಎಂಬ ಹಳ್ಳಿಯ ದಲಿತಕೇರಿಯಲ್ಲಿ ೩೦೦ ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವುದು ಮತ್ತು ಅನೇಕರು ಡೆಂಗೆಯಿಂದ ಬಳಲಿರುವುದು ಕಂಡು ಬರುತ್ತಿದೆ. ಆರೋಗ್ಯ ಇಲಾಖೆ ಅತ್ತ ಗಮನವನ್ನೇ ಕೊಟ್ಟಿರಲಿಲ್ಲ. ಸ್ಥಳೀಯ ಹೋರಾಟಗಾರರ ಮತ್ತು ಕೆಲ ಮಾಧ್ಯಮಗಳ ಒತ್ತಾಸೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ.
Last Updated 15 ಜನವರಿ 2015, 19:30 IST
fallback

ಗ್ರಾಮೀಣ ಭಾಗದ ಮೂಕರೋದನ

ಗ್ರಾಮೀಣ ಪ್ರದೇಶಗಳಲ್ಲಿನ ಅತ್ಯಾಚಾರಗಳಿಗೆ ಸೂಕ್ತ ಸಾಕ್ಷ್ಯಗಳೇ ಸಿಗುವುದಿಲ್ಲ. ಜಾತಿ ಬಲದಿಂದ ಶ್ರಿಮಂತಿಕೆ ಮದದಿಂದ ರಾಜಕೀಯ ಬೆಂಬಲದಿಂದ ಸಾಕ್ಷಿಗಳನ್ನು ನಾಶಪಡಿಸಲಾಗುತ್ತದೆ. ಅಸಹಾಯಕತೆಯಿಂದ, ಭಯದಿಂದ, ಹಣದಾಸೆಯಿಂದ ಅತ್ಯಾಚಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಇಡೀ ಪ್ರಕರಣವನ್ನು ಬುಡಮೇಲು ಮಾಡಲಾಗುತ್ತಿದೆ ಎನ್ನುವುದು ಸುಳ್ಳಲ್ಲ.
Last Updated 25 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT