ದಕ್ಷಿಣ ಕನ್ನಡ: ‘ಯುವನಿಧಿ’ ಯೋಜನೆಯ ಫಲಾನುಭವಿಗಳು 4,000ಕ್ಕೂ ಅಧಿಕ
Yuvanidhi Scheme: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಪಡೆಯುವ ನಿರುದ್ಯೋಗಿ ಪದವೀಧರರಿಗೆ ‘ಕೌಶಲ ತರಬೇತಿ’ ನೀಡಿ ಅವರನ್ನು ಉದ್ಯೋಗಕ್ಕೆ ಅಣಿಗೊಳಿಸುವ ಸರ್ಕಾರದ ಕಾರ್ಯಕ್ರಮಕ್ಕೆ ಜಿಲ್ಲೆಯ ಯುವಜನರ ಸ್ಪಂದನೆ ನೀರಸವಾಗಿದೆ.Last Updated 8 ಜುಲೈ 2025, 4:53 IST