ಸೋಮವಾರ, 2 ಫೆಬ್ರುವರಿ 2026
×
ADVERTISEMENT
ADVERTISEMENT

ನ್ಯಾಪ್‌ಕಿನ್ ತ್ಯಾಜ್ಯ: ಸುಡದಿರಲಿ ಭೂಮಿ ಒಡಲು

Published : 2 ಫೆಬ್ರುವರಿ 2026, 2:02 IST
Last Updated : 2 ಫೆಬ್ರುವರಿ 2026, 2:02 IST
ಫಾಲೋ ಮಾಡಿ
Comments
ರೆಡ್‌ಕ್ರಾಸ್‌ ಸಂಸ್ಥೆಯವರು ನಮ್ಮ ಕಾಲೇಜಿಗೆ ಕೊಡುಗೆಯಾಗಿ ನೀಡಿದ್ದ ಇನ್ಸಿನರೇಟರ್ ಇತ್ತೀಚೆಗೆ ಹಾಳಾಗಿದ್ದು, ದುರಸ್ತಿಗೆ ಕೊಡಲಾಗಿದೆ. ಈ ಯಂತ್ರ ಇದ್ದರೆ ಹೆಣ್ಣು ಮಕ್ಕಳಿಗೆ ಅನುಕೂಲ
ಮಮತಾ ಎ. , ಕಾವೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ
ಮುಟ್ಟಿನ ಕಪ್ ಪರಿಸರಸ್ನೇಹಿಯಾಗಿದ್ದು, ಇದನ್ನು ಬಳಕೆ ಮಾಡುವಂತೆ ಅರಿವು ಮೂಡಿಸುತ್ತಿದ್ದೇವೆ. ಹಾಸ್ಟೆಲ್‌ನಲ್ಲಿರುವ ನರ್ಸಿಂಗ್, ಮೆಡಿಕಲ್ ವಿದ್ಯಾರ್ಥಿನಿಯರು ಸೇರಿದಂತೆ ಹಲವರು ಕಪ್ ಬಳಕೆ ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಬಿಂದಿಯಾ ನಾಯಕ್,>ಬಿಸಿಎಂ ಜಿಲ್ಲಾ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT