ಜ್ಞಾನಭಾರತಿ: ರಸ್ತೆ ಬದಿ ತ್ಯಾಜ್ಯ, ನಾಯಿಗಳ ಕಾಟ
BBMP waste issue: ಬೆಂಗಳೂರು ವಿಶ್ವವಿದ್ಯಾಲಯದ ವಸತಿಗೃಹ ಸಮೀಪದ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ಬಿಸಾಡಲಾಗುತ್ತಿದ್ದು, ಬೀದಿ ನಾಯಿಗಳ ದಾಳಿಯಿಂದ ಸ್ಥಳೀಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ನಿವಾಸಿಗಳು ದೂರು ನೀಡಿದ್ದಾರೆ.Last Updated 28 ಜುಲೈ 2025, 16:10 IST