ಮೆರಿಟೈಮ್ ವಿವಿ ಪ್ರಾರಂಭಿಸಬೇಕು ಅಥವಾ ಚೆನ್ನೈನಲ್ಲಿ ಇರುವ ಭಾರತೀಯ ಮೆರಿಟೈಮ್ ವಿವಿಯ ಘಟಕವನ್ನು ಮಂಗಳೂರಿನಲ್ಲಿ ಪ್ರಾರಂಭಿಸಿ ನಂತರ ಅದನ್ನು ಪೂರ್ಣ ಪ್ರಮಾಣದಲ್ಲಿ ವಿವಿಯಾಗಿ ಪರಿವರ್ತಿಸುವ ಬಗ್ಗೆ ಬೇಡಿಕೆ ಇಡಲಾಗಿದೆ.
ಕ್ಯಾ. ಬ್ರಿಜೇಶ್ ಚೌಟ ಸಂಸದ
ಪಶು ವೈದ್ಯಕೀಯ ಕಾಲೇಜಿಗೆ ಅಗತ್ಯ ₹49 ಕೋಟಿ ಅನುದಾನ ಒದಗಿಸಲಾಗಿದೆ. ಹೆಚ್ಚುವರಿ ಬೇಡಿಕೆ ಪೂರೈಸಲು ಬಜೆಟ್ ಅಥವಾ ಪಶುವೈದ್ಯಕೀಯ ಇಲಾಖೆ ಅನುದಾನದಲ್ಲಿ ಪ್ರಯತ್ನಿಸಲಾಗುವುದು.
ಅಶೋಕ್‌ಕುಮಾರ್ ರೈ ಪುತ್ತೂರು ಶಾಸಕ
ಮುಂದಿನ ಶೈಕ್ಷಣಿಕ ವರ್ಷದಿಂದ ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಪ್ರಾರಂಭಿಸುವ ಸಂಬಂಧ ವಿವಿ ಕುಲಪತಿ ಕುಲಸಚಿವರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.