ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
arikashree KC

Sarikashree KC

ಸಂಪರ್ಕ:
ADVERTISEMENT

Video | ಭಕ್ತಿಯ ಹಾದಿಯಲಿ ಪಾದಯಾತ್ರೆ: ಪಾಂಡುರಂಗ ವಿಠ್ಠಲ-ರುಕ್ಮಿಣಿ ಸ್ಮರಣೆ

ಆಷಾಢ ಏಕಾದಶಿ ಬಂದರೆ ಸಾಕು ಪಾಂಡುರಂಗ ವಿಠ್ಠಲ ದೇವರ ದರ್ಶನಕ್ಕೆಂದು ಪಂಢರಪುರಕ್ಕೆ ಭಕ್ತಸಾಗರವೇ ಹರಿದು ಬರುತ್ತದೆ. ಭಕ್ತರು ಕೈಯಲ್ಲಿ ತಂಬೂರಿ, ತಾಳ, ಹೆಗಲಿಗೆ ಡೋಲು ಕಟ್ಟಿಕೊಂಡು ಹಾಡುತ್ತ, ಕುಣಿಯುತ್ತ, ಕಸರತ್ತು ಮಾಡುತ್ತ ಪಾದಯಾತ್ರೆ ಮಾಡುವುದೇ ಚೆಂದ.
Last Updated 12 ಜುಲೈ 2024, 15:52 IST
Video | ಭಕ್ತಿಯ ಹಾದಿಯಲಿ ಪಾದಯಾತ್ರೆ: ಪಾಂಡುರಂಗ ವಿಠ್ಠಲ-ರುಕ್ಮಿಣಿ ಸ್ಮರಣೆ

ಮಂಗಳೂರು: ಮಾನಿನಿಯರ ಬದುಕಿಗೆ ಯೋಗ’ಬಲ’

ಈ ಬಾರಿ ಯೋಗ ದಿನಾಚರಣೆಯ ಘೋಷವಾಕ್ಯ ‘ಮಹಿಳಾ ಸಬಲೀಕರಣಕ್ಕೆ ಯೋಗ’. ಯೋಗ ಪದದ ಅರ್ಥವೇ ಮಾನವ ಪ್ರಜ್ಞೆ ಮತ್ತು ಪರಮಾತ್ಮನ ಅರಿವು. ಸಬಲೀಕರಣವೆಂದರೆ ಸ್ವ ಸಾಮರ್ಥ್ಯದ ಅರಿವು ಹಾಗೂ ಪ್ರಜ್ಞಾಪೂರ್ವಕ ನಿರ್ಧಾರದಿಂದ ಸ್ವ ಅಭಿವೃದ್ಧಿ ಜೊತೆಗೆ ಸರ್ವರ ಶ್ರೇಯಸ್ಸಿಗೆ ಶ್ರಮಿಸುವುದಾಗಿದೆ.
Last Updated 21 ಜೂನ್ 2024, 7:32 IST
ಮಂಗಳೂರು: ಮಾನಿನಿಯರ ಬದುಕಿಗೆ ಯೋಗ’ಬಲ’

ಖಾಲಿ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ: ಪರಿಷ್ಕೃತ ಅಂಕಪಟ್ಟಿ ಪ್ರಕಟಿಸಿದ ಕೆಇಎ

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೊನಿಕ್ಸ್‌) ಸೇರಿದಂತೆ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ನಡೆಸಿದ್ದ ಲಿಖಿತ ಪರೀಕ್ಷೆಯ ಪರಿಷ್ಕೃತ ಅಂಕಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
Last Updated 7 ಜೂನ್ 2024, 23:57 IST
ಖಾಲಿ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ: ಪರಿಷ್ಕೃತ ಅಂಕಪಟ್ಟಿ ಪ್ರಕಟಿಸಿದ ಕೆಇಎ

ಬೆಂಗಳೂರು | ಬಿಡಿಎ: ಮಾಸ್ಟರ್‌ ಪ್ಲಾನ್ ಸಿದ್ಧತೆಗೆ ಸರ್ವೆ

‘ಪರಿಷ್ಕೃತ ಮಾಸ್ಟರ್‌ ಪ್ಲಾನ್‌– 2041’ ಸಿದ್ಧತೆಯನ್ನು ಆರಂಭಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಡ್ರೋನ್‌ ಮೂಲಕ 3ಡಿ ಸರ್ವೆ ನಡೆಸಲು ಟೆಂಡರ್‌ ಆಹ್ವಾನಿಸಿದೆ.
Last Updated 6 ಜೂನ್ 2024, 23:46 IST
ಬೆಂಗಳೂರು | ಬಿಡಿಎ: ಮಾಸ್ಟರ್‌ ಪ್ಲಾನ್ ಸಿದ್ಧತೆಗೆ ಸರ್ವೆ

ಹಾರೋಹಳ್ಳಿ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ; ಕಾಡು ಪ್ರಾಣಿಗಳ ಉಪಟಳ ಹೆಚ್ಚಳ

ಹಾರೋಹಳ್ಳಿ ತಾಲ್ಲೂಕಿನ ಅರಣ್ಯ ಪ್ರದೇಶದ ಗಡಿ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರು ಮಾತ್ರವಲ್ಲದೆ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ.
Last Updated 20 ಮೇ 2024, 5:41 IST
ಹಾರೋಹಳ್ಳಿ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ; ಕಾಡು ಪ್ರಾಣಿಗಳ ಉಪಟಳ ಹೆಚ್ಚಳ

ಹಾಸನ | ದಟ್ಟಣೆಯ ವೇಳೆ ಹೆಚ್ಚಿದ ಬಸ್‌ಗಳ ಸಂಖ್ಯೆ: ಪ್ರಯಾಣಿಕರ ಪರದಾಟ

ಹಾಸನದಲ್ಲಿ ಸಾರಿಗೆ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ಪರಾದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ದೂರದ ಊರು ಹಾಗೂ ಹತ್ತಿರ ಊರುಗಳಿಗೆ ಸಂಚರಿಸುವ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ.
Last Updated 16 ಮೇ 2024, 7:17 IST
ಹಾಸನ | ದಟ್ಟಣೆಯ ವೇಳೆ ಹೆಚ್ಚಿದ ಬಸ್‌ಗಳ ಸಂಖ್ಯೆ: ಪ್ರಯಾಣಿಕರ ಪರದಾಟ

ಕೆಜಿಎಫ್‌ | ನಗರಸಭೆ ವ್ಯಾಪ್ತಿ ಬೇಡ, ಪಂಚಾಯಿತಿಗೆ ಸೇರಿಸಿ: ನಿವಾಸಿಗಳ ಆಗ್ರಹ

ಕೆಜಿಎಫ್‌ ನಗರಸಭೆ ವ್ಯಾಪ್ತಿ ಅಂಚಿನಲ್ಲಿರುವ ಮಸ್ಕಂ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದ್ದು, ಸಮಸ್ಯೆ ಆಲಿಸಿ ಪರಿಹಾರ ಮಾಡುವವರೇ ಇಲ್ಲದಂತಾಗಿದೆ.
Last Updated 16 ಮೇ 2024, 7:02 IST
ಕೆಜಿಎಫ್‌ | ನಗರಸಭೆ ವ್ಯಾಪ್ತಿ ಬೇಡ, ಪಂಚಾಯಿತಿಗೆ ಸೇರಿಸಿ: ನಿವಾಸಿಗಳ ಆಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT