ಒಳನೋಟ: ದಲಿತ ಮಹಿಳೆಯರು ಕಟ್ಟಿದ ಚರಿತ್ರೆ
ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಸಾಧನೆ ಮತ್ತು ಸಬಲೀಕರಣದ ಸ್ವರೂಪವನ್ನು ಚರ್ಚಿಸುವ ‘ನಾವೂ ಇತಿಹಾಸ ಕಟ್ಟಿದೆವು’ ಎಂಬ ಕೃತಿಯನ್ನು 1989ರಲ್ಲಿ ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ ಮರಾಠಿಯಲ್ಲಿ ಪ್ರಕಟಿಸಿದರು. ದು. ಸರಸ್ವತಿಯವರು ಅದನ್ನೀಗ ಕನ್ನಡಕ್ಕೆ ಅನುವಾದಿಸಿದ್ದು, ಅಂಬೇಡ್ಕರ್ ಕುರಿತು ಬಂದಿರುವ ಅಸಂಖ್ಯ ಕೃತಿಗಳ ಸಾಲಿನಲ್ಲಿ ಈ ಕೃತಿ ವಿಶಿಷ್ಟವೂ ಮಹತ್ವದ್ದೂ ಆಗಿದೆ.Last Updated 24 ಸೆಪ್ಟೆಂಬರ್ 2022, 23:58 IST