30 ದಿನ ಜೈಲುಪಾಲಾದರೆ ಪ್ರಧಾನಿ, ಸಿಎಂ, ಮಂತ್ರಿಗಳ ಪದಚ್ಯುತಿ: ಹೊಸ ಮಸೂದೆ
PM CM Removal Bill: ಸತತ 30 ದಿನಗಳ ಬಂಧನದಲ್ಲಿರುವ ಅಥವಾ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಪ್ರಧಾನಿ, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸಚಿವರನ್ನು ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮೂರು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.Last Updated 19 ಆಗಸ್ಟ್ 2025, 20:19 IST