ಅಫಜಲಪುರ: ಮಳೆ ಕೊರತೆ, ಒಣಗುತ್ತಿರುವ ಬೆಳೆ, ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹ
ಮಳೆ ಕೊರತೆಯಿಂದಾಗಿ ಬೆಳೆಗಳು ಮೊಳಕೆ ಹಂತದಲ್ಲಿಯೇ ಕಮರುತ್ತಿವೆ. ತೇವಾಂಶವಿರುವ ಜಮೀನಿನಲ್ಲಿ ಬೆಳೆಗಳು ಹಸಿರಾಗಿದ್ದು, ಬೆಳವಣಿಗೆ ಹಂತ ಕುಂಠಿತವಾಗಿದೆ. ಮುಂಗಾರು ಬೆಳೆಗಳು ಕೈತಪ್ಪುವ ಆತಂಕ ರೈತರನ್ನು ಚಿಂತೆಗೀಡು ಮಾಡಿದೆ.Last Updated 27 ಆಗಸ್ಟ್ 2023, 6:18 IST