ಸೊನ್ನ ಭೀಮಾನದಿ ಏತ ನೀರಾವರಿ ಯೋಜನೆಯಿಂದ ಬಳುಂಡಗಿ ಏತ ನೀರಾವರಿ ಕಾಲುವೆಯಿಂದ 32 ಹಾಗೂ ಅಳ್ಳಗಿ (ಬಿ) ಏತ ನೀರಾವರಿ 11 ಗ್ರಾಮಗಳ ಜಮೀನುಗಳಿಗೆ ಕಾಲುವೆಗಳ ಮುಖಾಂತರ ಬೇಸಿಗೆ ಅವಧಿಯಲ್ಲಿ ನೀರು ಹರಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ರಮೇಶ್ ಆರ್.ಶೆಟ್ಟಿ ,ಸಂಚಾಲಕ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘ
ಭೀಮಾ ಕಾಲುವೆಗೆ 2026 ಏಪ್ರಿಲ್‌ವರೆಗೆ ನೀರು ಹರಿಸಬೇಕು. ಒಂದು ವಾರದಲ್ಲಿ ಹೂಳು ತುಂಬಿದ ಕಾಲುವೆಯನ್ನು ಸ್ವಚ್ಛಗೊಳಿಸಬೇಕು.
ಶ್ರೀಮಂತ ಬಿರಾದಾರ , ಅಧ್ಯಕ್ಷ ಕರ್ನಾಟಕ ಪ್ರಾಂತ ರೈತ ಸಂಘ
ನಮ್ಮ ಗ್ರಾಮದ ಕಾಲುವೆಗೆ ಅಧಿಕಾರಿಗಳು ನೀರು ಹರಿಸಿದ್ದರಿಂದ ರೈತರಿಗೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಮತ್ತು ಜಾನುವಾರಗಳಿಗೂ ಅನುಕೂಲವಾಗಿದೆ.