ಜನರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಉಪ ಕೇಂದ್ರದಲ್ಲಿ ದಿನಾಲು ಆರೋಗ್ಯ ಸಹಾಯಕಿಯರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು.
ಶಬನಾಬೇಗಂ ಶೇಖ, ಗೌರ(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಉಪ ಕೇಂದ್ರ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಲು ವೈದ್ಯರನ್ನು ಕಳುಹಿಸಿಕೊಡುವೆ. ಅಳ್ಳಗಿ(ಕೆ) ಗ್ರಾಮದ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರದ ಆರೋಗ್ಯ ಸಹಾಯಕಿಯರ ಗೈರು ಹಾಜರಿ ಕುರಿತು ವಿಚಾರ ಮಾಡಲಾಗುವುದು