ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಾನಂದ ಕಣವಿ

ಸಂಪರ್ಕ:
ADVERTISEMENT

ನನ್ನ ಅವ್ವ... ಸತ್ವಶಾಲಿ ಮಹಿಳೆ 

ಕನ್ನಡದ ಹಿರಿಯ ಲೇಖಕಿಯರಲ್ಲಿ ಒಬ್ಬರಾಗಿದ್ದ ದಿವಂಗತ ಶಾಂತಾದೇವಿ ಕಣವಿ ಅವರದು ಚೆಂಬೆಳಕಿನಂತಹ ವ್ಯಕ್ತಿತ್ವ. ಅವರ ಸ್ಮೃತಿ ಗ್ರಂಥ ‘ಸಂಜೆಮಲ್ಲಿಗೆ’ ಇನ್ನೇನು ಪ್ರಕಟವಾಗಲಿದೆ. ಈ ಹೊತ್ತಿನಲ್ಲಿ, ಅವರ ಹಿರಿಯ ಪುತ್ರನಿಂದ ಅಮ್ಮನಿಗೆ ನುಡಿನಮನ...
Last Updated 29 ಮೇ 2021, 19:30 IST
ನನ್ನ ಅವ್ವ... ಸತ್ವಶಾಲಿ ಮಹಿಳೆ 

ಭಾರತದ ಐ.ಟಿ. ಉದ್ಯಮದ ಭೀಷ್ಮ; ಕರ್ಮಯೋಗಿ ಎಫ್‌.ಸಿ. ಕೊಹ್ಲಿ

50 ಮತ್ತು 60ರ ದಶಕದಲ್ಲಿ ಫಕೀರ್‌ ಚಂದ್‌ ಕೊಹ್ಲಿ ಅವರು ಪಿ.ಕೆ. ಕೇಳ್ಕರ್‌ ಜತೆಗೂಡಿ ಬಾಂಬೆ ಮತ್ತು ಕಾನ್ಪುರದ ಐಐಟಿಗಳ ಸ್ಥಾಪನೆಯ ಕೆಲಸದಲ್ಲಿ ತೊಡಗಿದರು. ಎರಡೂ ಸಂಸ್ಥೆಗಳಿಗೆ ವಿದೇಶದ ವಿಶ್ವವಿದ್ಯಾಲಯಗಳಲ್ಲಿದ್ದ ಭಾರತೀಯ ಬೋಧಕರನ್ನು ನೇಮಿಸಿಕೊಂಡರು. ಭಾರತ ಮತ್ತು ಸಿಲಿಕಾನ್‌ ವ್ಯಾಲಿಯ ಮಾಹಿತಿ ತಂತ್ರಜ್ಞಾನ ಕ್ರಾಂತಿಯಲ್ಲಿ ಐಐಟಿಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂಬುದು ಜನಜನಿತ
Last Updated 13 ಡಿಸೆಂಬರ್ 2020, 19:55 IST
ಭಾರತದ ಐ.ಟಿ. ಉದ್ಯಮದ ಭೀಷ್ಮ; ಕರ್ಮಯೋಗಿ ಎಫ್‌.ಸಿ. ಕೊಹ್ಲಿ

ಬಾಲಿವುಡ್ ಮಾದರಿ ಆರ್ಥಿಕ ಇತಿಹಾಸ

ಲಂಡನ್ನಿನ ಪ್ರಸಿದ್ಧ ವಾಣಿಜ್ಯ ಪತ್ರಿಕೆ ‘ಫೈನಾನ್ಸಿಯಲ್ ಟೈಮ್ಸ್’ನ ಮುಂಬೈ ವರದಿಗಾರರಾಗಿ 2011ರಿಂದ 2016ರವರೆಗೆ ಕೆಲಸ ಮಾಡಿದ ಜೇಮ್ಸ್‌ ಕ್ರ್ಯಬ್ ಟ್ರೀ ಅವರು ಭಾರತದ ಸದ್ಯದ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ ಬಗ್ಗೆ ಇತ್ತೀಚೆಗೆ ಒಂದು ಪುಸ್ತಕ ಬರೆದಿದ್ದಾರೆ. ಅದರ ಪೂರ್ತಿ ಶೀರ್ಷಿಕೆ ‘ಬಿಲಿಯನೇರ್ ರಾಜ್ - ಭಾರತದ ಸುವರ್ಣದ ಗಿಲೀಟಿನ ಯುಗದಲ್ಲಿ ಒಂದು ಪಯಣ’ (Billionaire Raj—A journey through India’s gilded age).
Last Updated 29 ಸೆಪ್ಟೆಂಬರ್ 2018, 19:45 IST
ಬಾಲಿವುಡ್ ಮಾದರಿ ಆರ್ಥಿಕ ಇತಿಹಾಸ

‘ಐದು ವರ್ಷಗಳಲ್ಲಿ 60 ಮಹತ್ವದ ಉಡಾವಣೆ ನಿರೀಕ್ಷೆ’

ನಿವೃತ್ತಿಗೂ ಎರಡು ದಿನಗಳ ಹಿಂದೆ ಇಸ್ರೊ ನಡೆಸಿದ್ದ 13 ಉಪಗ್ರಹಗಳ ಉಡಾವಣೆಯಲ್ಲಿ ಕಿರಣ್‌ ಅವರು ಪ್ರಮುಖ ಪಾತ್ರವಹಿಸಿದ್ದರು. ಉಡಾವಣೆ ಯಶಸ್ವಿಯಾದ ಬಳಿಕ ಅವರು ಇಸ್ರೊದ ಮುಂದಿನ ಯೋಜನೆಗಳು, ಹಾಗೂ ಸಂಸ್ಥೆಯಲ್ಲಿ ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ.
Last Updated 13 ಜನವರಿ 2018, 19:30 IST
‘ಐದು ವರ್ಷಗಳಲ್ಲಿ 60 ಮಹತ್ವದ ಉಡಾವಣೆ ನಿರೀಕ್ಷೆ’

ಋಷಿ ಕಣಾದರಿಂದ ಕೈಗಾವರೆಗೆ

ಭಾರತದ ಪರಮಾಣು ಪ್ರಣಯ
Last Updated 26 ಮೇ 2017, 19:30 IST
ಋಷಿ ಕಣಾದರಿಂದ ಕೈಗಾವರೆಗೆ

ಕತ್ತಲೆ ಯುಗದ ಮೇಲೆ ಬೆಳಕು

ಹೊಸ ಓದು
Last Updated 14 ಜನವರಿ 2017, 19:30 IST
ಕತ್ತಲೆ ಯುಗದ ಮೇಲೆ ಬೆಳಕು

ಲೈಸನ್ಸ್ ರಾಜ್‌ನಿಂದ ಜಾಗತಿಕ ಮಾರುಕಟ್ಟೆ ಸವಾಲುಗಳ ಕಡೆಗೆ

ಆರ್ಥಿಕ ಸುಧಾರಣೆಗೆ 25
Last Updated 4 ಆಗಸ್ಟ್ 2016, 19:30 IST
ಲೈಸನ್ಸ್ ರಾಜ್‌ನಿಂದ ಜಾಗತಿಕ ಮಾರುಕಟ್ಟೆ ಸವಾಲುಗಳ ಕಡೆಗೆ
ADVERTISEMENT
ADVERTISEMENT
ADVERTISEMENT
ADVERTISEMENT