ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ 

ಸಂಪರ್ಕ:
ADVERTISEMENT

ವಚನಾಮೃತ: ಸಂತೃಪ್ತ ಬದುಕು

‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ ಸಮೃದ್ಧಿ, ಸಿರಿ ಇದ್ದರೂ ಬದುಕಿನಲ್ಲಿ ಸಂತೃಪ್ತಿ ಇಲ್ಲದಾಗಿದೆ.
Last Updated 19 ಫೆಬ್ರುವರಿ 2021, 14:39 IST
ವಚನಾಮೃತ: ಸಂತೃಪ್ತ ಬದುಕು

ಅಳಿವುದು ಕಾಯ, ಉಳಿವುದು ಕಾರ್ಯ

ಈ ಭೂಮಿ ಹುಟ್ಟಿದಂದಿನಿಂದ ಇಲ್ಲಿಯವರೆಗೆ ಸಾವಿರಾರು ಕೋಟಿ ಜನರು ಈ ಜಗತ್ತಿಗೆ ಬಂದು ಹೋಗಿದ್ದಾರೆ. ಅವರ ಹೆಸರು ಯಾರಿಗೂ ನೆನಪಿಲ್ಲ. ಆದರೆ, ಮಹಾತ್ಮರಾದ ಬುದ್ಧ, ಬಸವ, ಮಹಾವೀರ, ಗುರುನಾನಕ, ಏಸು, ಪೈಗಂಬರ್, ಗಾಂಧಿ, ಅಂಬೇಡ್ಕರ್ ಸೇರಿದಂತೆ ಇತರ ದಾರ್ಶನಿಕರ ಹೆಸರು ಏಕೆ ನೆನಪಿವೆ?
Last Updated 5 ಫೆಬ್ರುವರಿ 2021, 13:20 IST
ಅಳಿವುದು ಕಾಯ, ಉಳಿವುದು ಕಾರ್ಯ

ವಚನಾಮೃತ: ಡಾಂಭಿಕ ಭಕ್ತಿ ಬಿಡಿ

ನಿಜವಾದ ಭಕ್ತಿ ಬಹಳ ಸರಳವೂ, ಅರ್ಥಗರ್ಭಿತವೂ ಆಗಿದ್ದರೂ ಬಹುಪಾಲು ಜನರು ಡಾಂಭಿಕ ಭಕ್ತಿ ಮಾಡುವುದರಲ್ಲೇ ಆಸಕ್ತರು. ಹಿಡಿದ ಪಥದಲ್ಲಿ ದೃಢತೆಯಿಂದ ನಡೆಯುವ ನಿಷ್ಠೆಯೇ ಅನೇಕರಿಗೆ ಇರುವುದಿಲ್ಲ.
Last Updated 28 ಆಗಸ್ಟ್ 2020, 10:47 IST
ವಚನಾಮೃತ: ಡಾಂಭಿಕ ಭಕ್ತಿ ಬಿಡಿ

ವಚನಾಮೃತ | ಯಥಾ ಭಕ್ತಿ, ತಥಾ ಶಕ್ತಿ

ದೇವರ ಮೇಲೆ ಇರುವ ನಂಬಿಕೆ, ಭಕ್ತಿ ಕೇವಲ ಗುಡಿಯಲ್ಲಿರುವ ದೇವರ ಮೇಲೆ ಇದ್ದರೆ ಸಾಲದು. ಪರಮಾತ್ಮ (ಸರ್ವಾಂತರಯಾಮಿ) ಎಲ್ಲ ಕಡೆಯೂ ಇದ್ದಾನೆ. ಅದಕ್ಕೆ ಬಸವಣ್ಣನವರು ತಮ್ಮ ವಚನದಲ್ಲಿ ‘ನಂಬಿ ಕರೆದೊಡೆ ಓ ಎನ್ನನೇ ಶಿವನು’ ಎಂದು ಬೋಧಿಸಿದ್ದಾರೆ.
Last Updated 31 ಜುಲೈ 2020, 11:11 IST
ವಚನಾಮೃತ | ಯಥಾ ಭಕ್ತಿ, ತಥಾ ಶಕ್ತಿ
ADVERTISEMENT
ADVERTISEMENT
ADVERTISEMENT
ADVERTISEMENT