ನಕಲಿ ವೈದ್ಯರ ನಿಯಂತ್ರಣಕ್ಕೆ ಪರಿಹಾರ
ನಕಲಿ ವೈದ್ಯರ ಹಾವಳಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ರಾಷ್ಟ್ರವ್ಯಾಪಿ ಸಮಸ್ಯೆ. ಕೆಲವು ಕಾಲೇಜಿನ ಆಡಳಿತ ವರ್ಗದವರು ಹಣ ಮಾಡುವ ಉದ್ದೇಶದಿಂದ ಅರ್ಹತೆ ಇಲ್ಲದವರಿಗೆಲ್ಲಾ ಸರ್ಟಿಫಿಕೇಟ್ ಕೊಟ್ಟು ‘ನಕಲಿ ವೈದ್ಯ’ರ ಸೃಷ್ಟಿಗೆ ಕಾರಣವಾಗಿದ್ದಾರೆ.Last Updated 3 ಡಿಸೆಂಬರ್ 2013, 19:30 IST