ಸ್ನೇಹ, ಮುನಿಸುಗಳ ತಿಕ್ಕಾಟದ ನಡುವೆ
ಅವಳು ನನಗೆ ಪರಿಚಯವಾಗಿ ಇವತ್ತಿಗೆ ಸರಿಯಾಗಿ ಏಳು ವರ್ಷಗಳು, ಸಪ್ತವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಒಂದು ವರ್ಷ ಬರೀ ವಿರಸದಲ್ಲೇ ಕಳೆದುಹೋಯಿತಲ್ಲಾ ಎಂದು ಬೇಸರವಾಗುತ್ತದೆ. ಈ ವಿರಸ ಪ್ರಾರಂಭವಾದದ್ದು ಯಾವುದೋ ಒಂದು ಗಂಭೀರ ಘಟನೆಯಿಂದಲ್ಲ, ಕೇವಲ ಒಂದು ಚಿಕ್ಕ ಕಾರಣಕ್ಕಾಗಿ.Last Updated 5 ಜೂನ್ 2015, 19:30 IST