ಜಾಗೃತಗೊಳ್ಳುತ್ತಿದೆ ಪುರುಷ ಸಂಘಟನೆ!
ಕಾಲ ಎಷ್ಟೇ ಬದಲಾದರೂ ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾಳೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇದನ್ನೇ ಆಧಾರವಾಗಿ ಇಟ್ಟುಕೊಂಡು ರಚಿಸಿರುವ ಮಹಿಳಾ ಪರ ಕಾನೂನುಗಳು ಕೆಲವು ಸಂದರ್ಭಗಳಲ್ಲಿ ದುರ್ಬಳಕೆ ಆಗುತ್ತಿರುವ ಅಪಸ್ವರವೂ ಆಗಾಗ ಕೇಳಿಬರುತ್ತಿದೆ.Last Updated 14 ಜೂನ್ 2013, 19:59 IST