ಮೂನ್ ಲೈಟಿಂಗ್: ಬೆಳದಿಂಗಳ ಉದ್ಯೋಗವೋ? ಉದ್ಯೋಗದಾತರಿಗೆ ಬಗೆದ ದ್ರೋಹವೋ?
ಉದ್ಯೋಗಿಗಳು ತಮ್ಮ ಅಧಿಕೃತ ಉದ್ಯೋಗದ ಸಮಯ ಮುಗಿದ ನಂತರ ಹೆಚ್ಚುವರಿ ಸಂಪಾದನೆಗಾಗಿ ಅಥವಾ ಆತ್ಮತೃಪ್ತಿಗಾಗಿ ಬೇರೆ ಬೇರೆ ಉದ್ಯೋಗಗಳನ್ನು ಕೈಗೊಳ್ಳುವುದೇ ಮೂನ್ ಲೈಟಿಂಗ್. ಆದರೆ, ದೈತ್ಯ ಐ.ಟಿ. ಕಂಪನಿಗಳು ಈಗ ಮೂನ್ ಲೈಟಿಂಗ್ ವಿರುದ್ಧ ದೊಡ್ಡದಾಗಿ ಧ್ವನಿ ಎತ್ತಿವೆಯಲ್ಲ, ಯಾಕೋ?Last Updated 17 ಸೆಪ್ಟೆಂಬರ್ 2022, 19:30 IST