ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಜನ್

ಸಂಪರ್ಕ:
ADVERTISEMENT

ಪ್ರವಾಸ: ತಾಜ್‌ ಮಹಲ್‌ ಅಲ್ಲ!

ಜಗತ್ಪ್ರಸಿದ್ಧ ತಾಜ್ ಮಹಲ್ ಇದಲ್ಲ. ನಕಲಿ ಎನ್ನುವುದಕ್ಕಿಂತ ಸಣ್ಣ ತಾಜ್ ಮಹಲ್ ಎನ್ನುವ (ಗಾತ್ರದಲ್ಲಿ ತಾಜ್ ಮಹಲ್‌ನ ಅರ್ಧದಷ್ಟಿದೆ). ಆಗ್ರಾದಿಂದ ಬಹಳ ದೂರ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಇದನ್ನು ಬೀಬಿ ಕಾ ಮಕ್ಬರಾ ಎನ್ನುತ್ತಾರೆ.
Last Updated 17 ಏಪ್ರಿಲ್ 2021, 19:30 IST
ಪ್ರವಾಸ: ತಾಜ್‌ ಮಹಲ್‌ ಅಲ್ಲ!

ದೇವರು ಉಗಿದ ಹುಳು

ಹುಳುವೊಂದನ್ನು ಮೆಲ್ಲಗೆ ಎತ್ತಿ ನನ್ನ ಕೈಯೊಳಗಿಟ್ಟೆ. ಅದು ಹೆದರಿ ತನ್ನ ಕೈ-ಕಾಲುಗಳನ್ನು ಒಳಗೆ ಮಡಚಿಕೊಂಡಾಗ ಕೆಂಪು ಉಂಡೆಯಂತೆಯೇ ಹೊಳೆಯುತ್ತಿತ್ತು. ನಾಲ್ಕು ಮೂಲೆಯಲ್ಲಿ ಎರಡೆರಡು ಜೊತೆಗಳ ಎಂಟು ಕಾಲುಗಳು, ಕಣ್ಣೆರಡು, ಉಳಿದದ್ದು ಏನೇನು? ನನ್ನ ಬರಿಗಣ್ಣಿಗೆ ಕಾಣಿಸಿದರೆ ತಾನೇ, ಅಲುಗಾಡದಿದ್ದಾಗ ಮೆಲ್ಲಗೆ ನನ್ನ ಕೈ ಬೆರಳುಗಳಲ್ಲಿ ನಡೆಯಿತು.
Last Updated 27 ಜೂನ್ 2020, 19:30 IST
ದೇವರು ಉಗಿದ ಹುಳು

ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಆಸ್ಪದವಿಲ್ಲ

ಹಾವೇರಿಯ ಪಿಯು ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ತಲೆಗೆ ಡಬ್ಬ ತೊಡಿಸಿ ಪರೀಕ್ಷೆ ಬರೆಸಲಾಗಿದೆ (ಪ್ರ.ವಾ., ಅ.19). ಇದನ್ನು ಶಿಕ್ಷಣ ಇಲಾಖೆಯೇ ತೀವ್ರವಾಗಿ ಖಂಡಿಸಿರುವುದು ಖುಷಿಯ ವಿಚಾರವಾದರೆ, ವಿದ್ಯಾರ್ಥಿಗಳಿಗೆ ಬಂದೊದಗಿದ ದುಃಸ್ಥಿತಿ ಕಂಡು ಬೇಸರವಾಯಿತು.
Last Updated 21 ಅಕ್ಟೋಬರ್ 2019, 17:51 IST
fallback
ADVERTISEMENT
ADVERTISEMENT
ADVERTISEMENT
ADVERTISEMENT