ಸನ್ನತಿ; ಬೌದ್ಧ ಸಂಸ್ಕೃತಿಯ ಮಹತಿ
ಜಗತ್ತಿನ ಬೌದ್ಧ ಧರ್ಮದ ನಕಾಶೆಯಲ್ಲಿ ತನ್ನದೇ ಆದ ಸ್ಥಾನ ಗಳಿಸಿದೆ ಭೀಮಾ ತೀರದ ಸನ್ನತಿ. ಅಲ್ಲಿ ಉತ್ಖನನ ನಡೆಸಿದಾಗ ಸಿಕ್ಕ ಮಹಾಚೈತ್ಯದ ಅವಶೇಷಗಳು ಅದೊಂದು ಪ್ರಾಚೀನ ಬೌದ್ಧ ಕೇಂದ್ರವಾಗಿತ್ತು ಎಂದು ಸಾರಿ ಹೇಳುತ್ತಿವೆ. ಹಲವು ಧರ್ಮಗಳ ಈ ಬಟ್ಟಲಿನಲ್ಲಿ, ಭಾವೈಕ್ಯ ಸಂಸ್ಕೃತಿಯ ಈ ತೊಟ್ಟಿಲಲ್ಲಿ ಹೀಗೊಂದು ಮರು ವಿಹಾರ...Last Updated 5 ಡಿಸೆಂಬರ್ 2021, 4:09 IST