ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಶರತ್ ಎಂ.ಎಸ್.

ಸಂಪರ್ಕ:
ADVERTISEMENT

ಶರತ್ ಎಂ.ಎಸ್ ಅವರ ಷೇರು ಮಾತು: ಬೀಳುವ ಮಾರುಕಟ್ಟೆಯಲ್ಲಿ ನೀವು ಬೀಳದಿರಿ

ಶರತ್ ಎಂ.ಎಸ್ ಅವರ ಷೇರು ಮಾತು: ಬೀಳುವ ಮಾರುಕಟ್ಟೆಯಲ್ಲಿ ನೀವು ಬೀಳದಿರಿ
Last Updated 7 ಮಾರ್ಚ್ 2022, 20:28 IST
ಶರತ್ ಎಂ.ಎಸ್ ಅವರ ಷೇರು ಮಾತು: ಬೀಳುವ ಮಾರುಕಟ್ಟೆಯಲ್ಲಿ ನೀವು ಬೀಳದಿರಿ

ಷೇರು ಮಾತು: ಹೂಡಿಕೆಗೆ ವಾರನ್ ಬಫೆಟ್ ಸೂತ್ರಗಳು

ಬಫೆಟ್ ಅವರ ಷೇರು ಹೂಡಿಕೆ ತಂತ್ರಗಾರಿಕೆ ಬಗ್ಗೆ ಹೆಚ್ಚು ಕಲಿಯೋಣ ಬನ್ನಿ.
Last Updated 21 ಫೆಬ್ರವರಿ 2022, 19:30 IST
ಷೇರು ಮಾತು: ಹೂಡಿಕೆಗೆ ವಾರನ್ ಬಫೆಟ್ ಸೂತ್ರಗಳು

ಶರತ್ ಎಂ.ಎಸ್ ಅವರ ಷೇರು ಮಾತು: ಏನಿದು ‘100 ಮೈನಸ್ ಏಜ್’ ಹೂಡಿಕೆ ನಿಯಮ?

ನಿಮ್ಮ ವಯಸ್ಸಿಗೂ, ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಹಣದ ಮೊತ್ತಕ್ಕೂ ಸಂಬಂಧವಿದೆಯೇ? ಹೌದು! ಷೇರು ಮಾರುಕಟ್ಟೆಯಲ್ಲಿ ಎಷ್ಟು ಹಣ ತೊಡಗಿಸಬೇಕು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೂಡಿಕೆ ವಲಯದಲ್ಲಿ ‘100 ಮೈನಸ್ ಏಜ್’ ಎನ್ನುವ ಸೂತ್ರವೊಂದನ್ನು ಬಳಸಲಾಗುತ್ತದೆ.
Last Updated 7 ಫೆಬ್ರವರಿ 2022, 21:16 IST
ಶರತ್ ಎಂ.ಎಸ್ ಅವರ ಷೇರು ಮಾತು: ಏನಿದು ‘100 ಮೈನಸ್ ಏಜ್’ ಹೂಡಿಕೆ ನಿಯಮ?

ಷೇರು ಮಾತು: ಷೇರು ಹೂಡಿಕೆಯಲ್ಲಿ ಈ ತಪ್ಪು ಮಾಡಲೇಬೇಡಿ...

ಷೇರುಗಳಲ್ಲಿ ಹೂಡಿಕೆ ಮಾಡುವಾಗ ಅರಿವಿಲ್ಲದೆ ನಷ್ಟ ಮಾಡಿಕೊಳ್ಳುವವರಿಗಿಂತ ಹುಂಬತನಕ್ಕೆ ಬಿದ್ದು, ವಿವೇಚನೆ ಮರೆತು ದುಡ್ಡು ಕಳೆದುಕೊಳ್ಳುವವರೇ ಹೆಚ್ಚು. ಹೀಗಾಗಬಾರದು ಅಂದರೆ, ಷೇರು ಹೂಡಿಕೆಯಲ್ಲಿ ಆಗುವ ಸಾಮಾನ್ಯ ತಪ್ಪುಗಳ ಬಗ್ಗೆ ಹೆಚ್ಚು ಅರಿತುಕೊಳ್ಳಬೇಕು.
Last Updated 24 ಜನವರಿ 2022, 19:31 IST
ಷೇರು ಮಾತು: ಷೇರು ಹೂಡಿಕೆಯಲ್ಲಿ ಈ ತಪ್ಪು ಮಾಡಲೇಬೇಡಿ...

ಷೇರು ಮಾತು: ಹೂಡಿಕೆಯಲ್ಲಿನ ಸಾಮಾನ್ಯ ತಪ್ಪುಗಳು

ಷೇರು ಹೂಡಿಕೆಯಲ್ಲಿ ಆಗುವ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಲು ಎರಡು ಮಾರ್ಗಗಳಿವೆ. ಒಂದನೆಯದ್ದು ನಾವೇ ತಪ್ಪು ಮಾಡಿ, ಹಣ ನಷ್ಟ ಮಾಡಿಕೊಂಡು ಅದರಿಂದ ಪಾಠ ಕಲಿಯುವುದು!
Last Updated 10 ಜನವರಿ 2022, 19:39 IST
ಷೇರು ಮಾತು: ಹೂಡಿಕೆಯಲ್ಲಿನ ಸಾಮಾನ್ಯ ತಪ್ಪುಗಳು

ಷೇರು ಮಾತು| ಐಪಿಒದ ಪ್ರಮುಖ ಐದು ಹಂತಗಳು

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹೂಡಿಕೆ ಮಾಡುವುದು ಹೇಗೆ ಎಂದು ಹಿಂದಿನ ಅಂಕಣದಲ್ಲಿ ತಿಳಿದುಕೊಂಡೆವು. ಈಗ ಕಂಪನಿಯೊಂದರ ಐಪಿಒದ ಪ್ರಮುಖ ಹಂತಗಳನ್ನು ತಿಳಿಯೋಣ. ಇಡೀ ಪ್ರಕ್ರಿಯೆಯನ್ನು ಸಮಗ್ರವಾಗಿ ತಿಳಿದುಕೊಂಡಾಗ ಐಪಿಒ ಹೂಡಿಕೆಯಲ್ಲಿ ಯಶಸ್ಸು ಸಾಧ್ಯ.
Last Updated 27 ಡಿಸೆಂಬರ್ 2021, 20:34 IST
ಷೇರು ಮಾತು| ಐಪಿಒದ ಪ್ರಮುಖ ಐದು ಹಂತಗಳು

ಷೇರು ಮಾತು: ‘ಐಪಿಒ’ದಲ್ಲಿ ಹೂಡಿಕೆ ಮಾಡುವುದು ಹೇಗೆ?

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ವಿಚಾರಗಳನ್ನು ಗಮನಿಸಬೇಕು ಎನ್ನುವುದನ್ನು ಹಿಂದೊಮ್ಮೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು.ಈಗ, ಐಪಿಒಗಳಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆಯ ಬಗ್ಗೆ ಒಂದಿಷ್ಟು ಕಲಿಯೋಣ.
Last Updated 13 ಡಿಸೆಂಬರ್ 2021, 19:45 IST
ಷೇರು ಮಾತು: ‘ಐಪಿಒ’ದಲ್ಲಿ ಹೂಡಿಕೆ ಮಾಡುವುದು ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT