ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ವೇತಾ ಜಿ.

ಸಂಪರ್ಕ:
ADVERTISEMENT

ಹೊಸದುರ್ಗ | ಬಂಗಾರವಾಯಿತು ಜೀವ ಜಲ: ಹಬ್ಬಕ್ಕೆ ಕುತ್ತು

ಬರಿದಾದ ಕೊಳವೆಬಾವಿಗಳು l ಕೆಲವೆಡೆ ಟ್ಯಾಂಕರ್‌ ನೀರು ಪೂರೈಕೆ
Last Updated 6 ಏಪ್ರಿಲ್ 2024, 7:15 IST
ಹೊಸದುರ್ಗ | ಬಂಗಾರವಾಯಿತು ಜೀವ ಜಲ: ಹಬ್ಬಕ್ಕೆ ಕುತ್ತು

Womens Day: ಸಿರಿಧಾನ್ಯ ಉತ್ಪನ್ನ ಉದ್ಯಮದಲ್ಲಿ ಅರಳಿದ ‘ಸ್ತ್ರೀಶಕ್ತಿ’

ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೂಲಕ ಉದ್ಯಮಗಳನ್ನು ಸ್ಥಾಪಿಸಿ, ಎಷ್ಟೋ ಮಹಿಳೆಯರು ಆರ್ಥಿಕ ಪ್ರಗತಿ ಸಾಧಿಸುತ್ತಿದ್ದಾರೆ. 20 ಸ್ತ್ರೀಯರನ್ನೊಳಗೊಂಡ ತಾಲ್ಲೂಕಿನ ಆದ್ರಿಕಟ್ಟೆ ಗ್ರಾಮದ ‘ಒನಕೆ ಓಬವ್ವ ರೈತ ಮಹಿಳೆಯರ ಸ್ವಸಹಾಯ ಸಂಘ’ದ ಯಶೋಗಾಥೆಯಿದು.
Last Updated 8 ಮಾರ್ಚ್ 2024, 6:43 IST
Womens Day: ಸಿರಿಧಾನ್ಯ ಉತ್ಪನ್ನ ಉದ್ಯಮದಲ್ಲಿ ಅರಳಿದ ‘ಸ್ತ್ರೀಶಕ್ತಿ’

ಹೊಸದುರ್ಗ: ದ್ವಿಚಕ್ರ ವಾಹನ ಅಡ್ಡಾದಿಡ್ಡಿ ನಿಲುಗಡೆ

ಹೊಸದುರ್ಗ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ, ಜನ ಸಂದಣಿ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದ್ದು, ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ.
Last Updated 6 ಫೆಬ್ರುವರಿ 2024, 6:19 IST
ಹೊಸದುರ್ಗ: ದ್ವಿಚಕ್ರ ವಾಹನ ಅಡ್ಡಾದಿಡ್ಡಿ ನಿಲುಗಡೆ

ಹೊಸದುರ್ಗ | ರಾಮಾಯಣದ ನಂಟಿನ ರಾಮೇಶ್ವರ ಸನ್ನಿಧಿ

ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಉದ್ಘಾಟನೆ
Last Updated 22 ಜನವರಿ 2024, 7:54 IST
ಹೊಸದುರ್ಗ | ರಾಮಾಯಣದ ನಂಟಿನ ರಾಮೇಶ್ವರ ಸನ್ನಿಧಿ

ಹೊಸದುರ್ಗ: ಬರಗಾಲದಲ್ಲೂ ರೈತನ ಕೈಹಿಡಿದ ಕಡಲೆ

ಮುಂಗಾರು ಕೈಕೊಟ್ಟಿದ್ದರಿಂದ ತೀವ್ರ ಆತಂಕದಲ್ಲಿದ್ದ ಈ ಭಾಗದ ರೈತರು, ಹಿಂಗಾರಿನಲ್ಲಿ ಕಡಲೆ ಬಿತ್ತನೆ ಮಾಡಿ‌ ಕೊಂಚ ನಿರಾಳವಾಗಿದ್ದಾರೆ.
Last Updated 9 ಜನವರಿ 2024, 6:51 IST
ಹೊಸದುರ್ಗ: ಬರಗಾಲದಲ್ಲೂ ರೈತನ ಕೈಹಿಡಿದ ಕಡಲೆ

ಹೊಸದುರ್ಗ: ಬಂಡೆ ಸಂತೆಗೆ ಬೇಕು ಮೂಲ ಸೌಕರ್ಯ

ಸೊಪ್ಪು, ತರಕಾರಿ ಮತ್ತು ಹೂ ಮಾರಾಟದ ಪ್ರಮುಖ ಕೇಂದ್ರವಾಗಿರುವ ಪಟ್ಟಣದ ಬಂಡೆಸಂತೆಯು ಮೂಲ ಸೌಕರ್ಯಗಳಿಂದ ವಂಚಿತವಾಗಿ ಹಲವು ವರ್ಷಗಳೇ ಕಳೆದಿವೆ. ತಾವು ಬೆಳೆದ ತರಕಾರಿಗಳನ್ನು ನಿತ್ಯವೂ ಹೊತ್ತು ತರುವ ರೈತರಿಗೆ ಇಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಆಡಳಿತ ವ್ಯವಸ್ಥೆ ವಿಫಲವಾಗಿದೆ.
Last Updated 1 ಜನವರಿ 2024, 7:26 IST
ಹೊಸದುರ್ಗ: ಬಂಡೆ ಸಂತೆಗೆ ಬೇಕು ಮೂಲ ಸೌಕರ್ಯ

ಹೊಸದುರ್ಗ: ತೆಂಗಿನ ಮರಕ್ಕೆ ಕಪ್ಪುತಲೆ ಹುಳು ಕಂಟಕ: ಕಲ್ಪವೃಕ್ಷ ನಾಡಲ್ಲಿ ಕಾರ್ಮೋಡ

ಒಂದು ವರ್ಷದ ಹಿಂದೆ ತಾಲ್ಲೂಕಿನ ರೈತರ ತೆಂಗಿನ ತೋಟಗಳಲ್ಲಿ ಸಣ್ಣದಾಗಿ ಆರಂಭವಾಗಿದ್ದ ಕಪ್ಪುತಲೆ ಹುಳು ಬಾಧೆ ಇದೀಗ ಕಲ್ಪವೃಕ್ಷಕ್ಕೆ ಕಂಟಕವಾಗಿ ಪರಿಣಿಮಿಸಿದೆ.
Last Updated 4 ಡಿಸೆಂಬರ್ 2023, 7:52 IST
ಹೊಸದುರ್ಗ: ತೆಂಗಿನ ಮರಕ್ಕೆ ಕಪ್ಪುತಲೆ ಹುಳು ಕಂಟಕ: ಕಲ್ಪವೃಕ್ಷ ನಾಡಲ್ಲಿ ಕಾರ್ಮೋಡ
ADVERTISEMENT
ADVERTISEMENT
ADVERTISEMENT
ADVERTISEMENT