ಏನ್ ಹುಡುಗ್ರೋ...ಯಾಕ್ಹಿಂಗಾಡ್ತಾರೋ...
ಒಂದು ಪುಟದ ಮರೆಯಲ್ಲಿ ಮರಿ ಹಾಕಲು ಕಾವಿಗೆ ಕೂತ ನವಿಲುಗರಿ! ಅಲ್ಲಲ್ಲಿ ಯಾರನ್ನೋ ಉದ್ದೇಶಿಸಿ ಬರೆದ ಅರೆಬರೆ ಸಾಲುಗಳು. ಹೀಗೇ ಕುತೂಹಲದಿಂದ ಪುಟ ಮಗುಚುತ್ತಿದ್ದಾಗ ಒಂದು ಬರಹ ಹಿಡಿದು ನಿಲ್ಲಿಸಿತು. ಅಲ್ಲಿ ಬರೆದಿದ್ದಳು-
ಕರೆನ್ಸಿ ಖಾಲಿಯಾಗಿ ಮೊಬೈಲಿನ ಬಾಯಿಗೆ ಗರ ಬಡಿದದ್ದಕ್ಕೋ ಅಥವಾ ಮನಸ್ಸು ತುಂಬಿಬಂದ ಯಾವುದೋ ಲಹರಿಯಲ್ಲೋ... ನೀನು ಬರೆದ ಮೂರೂವರೆ ಪುಟಗಳ ಪತ್ರ ಓದಿದೆ.Last Updated 3 ಏಪ್ರಿಲ್ 2013, 19:59 IST