ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಮೋಹನ್‌ ಕುಮಾರ್‌

ಸಂಪರ್ಕ:
ADVERTISEMENT

ಮೈಸೂರು: ವೀಣಾವಾದಕ ವಿಶ್ವೇಶ್ವರನ್‌ಗೆ ‘ಅಕಾಡೆಮಿ ರತ್ನ’

ಕೇಂದ್ರ ಸಂಗೀತ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ರತ್ನ’ ಪ್ರಶಸ್ತಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ವೀಣಾವಾದಕ ಆರ್‌.ವಿಶ್ವೇಶ್ವರನ್‌ ಭಾಜನರಾಗಿದ್ದಾರೆ. ಅಕಾಡೆಮಿಯು 2022–23ನೇ ಸಾಲಿನ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಬುಧವಾರ ಘೋಷಿಸಿದೆ.
Last Updated 29 ಫೆಬ್ರುವರಿ 2024, 6:16 IST
ಮೈಸೂರು: ವೀಣಾವಾದಕ ವಿಶ್ವೇಶ್ವರನ್‌ಗೆ ‘ಅಕಾಡೆಮಿ ರತ್ನ’

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕೈಪಿಡಿ: ಶಿಕ್ಷಕರಿಗೆ ಮಾತ್ರ ವಿತರಣೆ

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 16ನೇ ಸ್ಥಾನಕ್ಕೆ ಕುಸಿದಿದ್ದ ಜಿಲ್ಲೆಯನ್ನು ಟಾಪ್‌ 5ರೊಳಗೆ ತರಲು ಶಾಲಾ ಶಿಕ್ಷಣ ಇಲಾಖೆಯು ಮುಂದಾಗಿದೆ.
Last Updated 1 ಫೆಬ್ರುವರಿ 2024, 6:07 IST
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕೈಪಿಡಿ: ಶಿಕ್ಷಕರಿಗೆ ಮಾತ್ರ ವಿತರಣೆ

ವನ್ಯಜೀವಿ ಬೇಟೆ: ಒಂದಂಕಿಗೆ ಇಳಿಕೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಕ್ಷತಾ ಕ್ರಮ, ಗಸ್ತು ಹೆಚ್ಚಳ ಪರಿಣಾಮ
Last Updated 24 ಜನವರಿ 2024, 5:31 IST
ವನ್ಯಜೀವಿ ಬೇಟೆ: ಒಂದಂಕಿಗೆ ಇಳಿಕೆ

ರಾಮನನ್ನು ನೋಡಿದಾಗೆಲ್ಲಾ ಅಣ್ಣನ ನೆನಪಮ್ಮ..: ತಾಯಿ ಬಳಿ ಅರುಣ್ ಯೋಗಿರಾಜ್ ಕಣ್ಣೀರು

ಅರುಣ್‌ ಯೋಗಿರಾಜ್‌ ತಾಯಿ ಸರಸ್ವತಿ ಮಾತು l ಸಂಕ್ರಾತಿ ಸಂಭ್ರಮ ಕುಟುಂಬದಲ್ಲಿ ನೂರ್ಮಡಿ
Last Updated 15 ಜನವರಿ 2024, 19:48 IST
ರಾಮನನ್ನು ನೋಡಿದಾಗೆಲ್ಲಾ ಅಣ್ಣನ ನೆನಪಮ್ಮ..: ತಾಯಿ ಬಳಿ ಅರುಣ್ ಯೋಗಿರಾಜ್ ಕಣ್ಣೀರು

ಮೈಸೂರು: ನಾಲೆ ಉಳಿಸದಿದ್ದರೆ ಪ್ರವಾಹಕ್ಕಿಲ್ಲ ತಡೆ!

ಬೋಗಾದಿ– ಗದ್ದಿಗೆ ರಸ್ತೆಗೆ ಸಮೀಪದಲ್ಲಿರುವ ‌ಹುಯಿಲಾಳು ಗ್ರಾಮದ ಕೆರೆಯಿಂದ ಆರಂಭವಾಗುವ ಪೂರ್ಣಯ್ಯ ನಾಲೆಯು ನಗರದ ಕುಕ್ಕರಹಳ್ಳಿ ಕೆರೆವರೆಗೆ 20 ಕಿ.ಮೀ ಉದ್ದವಿದೆ. ಅದನ್ನು ಪುನರುಜ್ಜೀವನಗೊಳಿಸದಿದ್ದರೆ, ನಗರದ ಪಶ್ಚಿಮ ಭಾಗದಲ್ಲಿ ಮಳೆ ಬಂದಾಗ ಪ್ರವಾಹ ಭೀತಿ ಉಂಟಾಗಲಿದೆ.
Last Updated 24 ನವೆಂಬರ್ 2023, 8:17 IST
ಮೈಸೂರು: ನಾಲೆ ಉಳಿಸದಿದ್ದರೆ ಪ್ರವಾಹಕ್ಕಿಲ್ಲ ತಡೆ!

‘ತೆರಿಗೆ ತಗ್ಗಿಸಿ, ಮಾರಾಟ ಹೆಚ್ಚಿಸಿ’: ಜಾಗ್ವಾರ್ ಎಂಡಿ ರೋಹಿತ್ ಸೂರಿ ಸಂದರ್ಶನ

ಜಾಗ್ವಾರ್ ಲ್ಯಾಂಡ್ ರೋವರ್ ಲಿ. ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಸೂರಿ ಅವರು ಪ್ರಜಾವಾಣಿ ಜತೆ ವಾಹನ ಉದ್ಯಮದ ಸಮಸ್ಯೆಗಳ ಕುರಿತು ಮಾತನಾಡಿದ್ದಾರೆ.
Last Updated 26 ಆಗಸ್ಟ್ 2019, 20:17 IST
‘ತೆರಿಗೆ ತಗ್ಗಿಸಿ, ಮಾರಾಟ ಹೆಚ್ಚಿಸಿ’: ಜಾಗ್ವಾರ್ ಎಂಡಿ ರೋಹಿತ್ ಸೂರಿ ಸಂದರ್ಶನ

ಬೊಜ್ಜು ಕರಗಿಸುವ ಮಾಯಾ ‘ದಂಡ’

ದಂಡ ಬಳಸಿ ವ್ಯಾಯಾಮ ಮಾಡುವವರಿಗೆ ಜಿಮ್‌ಗಳ ಅಗತ್ಯವೇ ಇಲ್ಲ ಎನ್ನಬಹುದು. ಅದೇನಿದ್ದರೂ ದೇಹವನ್ನು ಹುರಿಗಟ್ಟಿಸುವವರಿಗೆ.
Last Updated 18 ಆಗಸ್ಟ್ 2019, 19:30 IST
ಬೊಜ್ಜು ಕರಗಿಸುವ ಮಾಯಾ ‘ದಂಡ’
ADVERTISEMENT
ADVERTISEMENT
ADVERTISEMENT
ADVERTISEMENT