ಬುಧವಾರ, 18 ಫೆಬ್ರುವರಿ 2026
×
ADVERTISEMENT
್ಮಿತಾ ಶಿರೂರ

ಸ್ಮಿತಾ ಶಿರೂರ

2011ರಿಂದ ‘ಪ್ರಜಾವಾಣಿ’ಯಲ್ಲಿ ವರದಿಗಾರ್ತಿ/ಉಪಸಂಪಾದಕಿಯಾಗಿ ಕೆಲಸ. 2011ರಿಂದ 2019ರವರೆಗೆ ಮೈಸೂರಿನಲ್ಲಿ, 2019ರಿಂದ 2023ರವರೆಗೆ ದಾವಣಗೆರೆ, ಈಗ ಹುಬ್ಬಳ್ಳಿಯಲ್ಲಿ ವರದಿಗಾರ್ತಿ/ಉಪಸಂಪಾದಕಿಯಾಗಿ ಕಾರ್ಯ ಮುಂದುವರಿಕೆ.
ಸಂಪರ್ಕ:
ADVERTISEMENT

ಹುಬ್ಬಳ್ಳಿ | ಲಕ್ಷಾಂತರ ಆದಾಯ ತಂದ ಜಿ–9 ಬಾಳೆ: ವೈವಿಧ್ಯಮಯ ಬೆಳೆಗಳ ಯಶೋಗಾಥೆ

Dharwad Agriculture: ಧಾರವಾಡದ ಗರಗ ಗ್ರಾಮದ ರೈತ ಮಹಿಳೆ ಕಲಾವತಿ ಚವನಗೌಡ್ರ ಜಿ-9 ಬಾಳೆ, ನುಗ್ಗೆ ಮತ್ತು ಪಪ್ಪಾಯ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇವರ ಸಮಗ್ರ ಕೃಷಿ ಯಶೋಗಾಥೆ ಇಲ್ಲಿದೆ.
Last Updated 30 ಜನವರಿ 2026, 5:31 IST
ಹುಬ್ಬಳ್ಳಿ | ಲಕ್ಷಾಂತರ ಆದಾಯ ತಂದ ಜಿ–9 ಬಾಳೆ: ವೈವಿಧ್ಯಮಯ ಬೆಳೆಗಳ ಯಶೋಗಾಥೆ

Children's Day| ಕಿರೇಸೂರು ಸರ್ಕಾರಿ ಪ್ರೌಢಶಾಲೆ: ‘ಸಾಲಿಗುಡಿ’ಯಲ್ಲಿ ಮಕ್ಕಳ ಕಲರವ

Creative Writing Platform: ಶಾಲೆಯು ಗುಡಿಯಂತೆಯೇ ಪವಿತ್ರವೆಂದು ನಂಬಿದಂತೆ, ಹುಬ್ಬಳ್ಳಿಯ ‘ಸಾಲಿಗುಡಿ’ ದ್ವೈಮಾಸಿಕ ದ್ವಿಭಾಷಾ ಮಕ್ಕಳ ಪತ್ರಿಕೆ ಮಕ್ಕಳ ಸೃಜನಶೀಲ ಬರವಣಿಗೆಗೆ ಶಾಂತವಾಗಿ ಆದರ್ಶ ವೇದಿಕೆಯಾಗುತ್ತಿದೆ
Last Updated 14 ನವೆಂಬರ್ 2025, 4:51 IST
Children's Day| ಕಿರೇಸೂರು ಸರ್ಕಾರಿ ಪ್ರೌಢಶಾಲೆ: ‘ಸಾಲಿಗುಡಿ’ಯಲ್ಲಿ ಮಕ್ಕಳ ಕಲರವ

ಹುಬ್ಬಳ್ಳಿ| ರಾಷ್ಟ್ರ ಮಟ್ಟದ ಚಿತ್ರಕಲಾ ಪ್ರದರ್ಶನ: ಭಾವ ಬಣ್ಣ ರೇಖೆ ಇತ್ಯಾದಿಗಳು..

Contemporary Indian Art: ಸಾಂಪ್ರದಾಯಿಕ ವಿನ್ಯಾಸಭರಿತ ಮರದ ಬಾಗಿಲಿಗೆ ಒರಗಿ ನಿಂತ ಯುವತಿ. ಯಾರೋ ಬರಲಿರುವ ನಿರೀಕ್ಷೆ ಸ್ಫುರಿಸುವ ಕಣ್ಣುಗಳು. ಕ್ಯಾನ್ವಾಸ್‌ ಮೇಲೆ ಅಕ್ರಿಲಿಕ್‌ ಬಣ್ಣದಲ್ಲಿ ಅರಳಿದ ಸೃಜನಾತ್ಮಕ ಸಂಯೋಜನೆಯ ‘ವೇಟಿಂಗ್‌’ ಕೃತಿ
Last Updated 20 ಜುಲೈ 2025, 2:12 IST
ಹುಬ್ಬಳ್ಳಿ| ರಾಷ್ಟ್ರ ಮಟ್ಟದ ಚಿತ್ರಕಲಾ ಪ್ರದರ್ಶನ: ಭಾವ ಬಣ್ಣ ರೇಖೆ ಇತ್ಯಾದಿಗಳು..

ಹುಬ್ಬಳ್ಳಿ: ಬುಡಕಟ್ಟು ಜನರಿಗೂ ಜಾಬ್‌ಕಾರ್ಡ್‌

ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆಯಿಂದ ಅಭಿಯಾನ; ಜನರು ನಿರಾಳ
Last Updated 12 ಜುಲೈ 2025, 5:21 IST
ಹುಬ್ಬಳ್ಳಿ: ಬುಡಕಟ್ಟು ಜನರಿಗೂ ಜಾಬ್‌ಕಾರ್ಡ್‌

ಹುಬ್ಬಳ್ಳಿ | ಒಂದೇ ಎಕರೆ: 20ಕ್ಕೂ ಹೆಚ್ಚು ಬೆಳೆ

ತರಕಾರಿಗಳ ನಡುವೆ ಅರಿಸಿಣ, ಚೆಂಡು ಹೂ ಕೃಷಿ
Last Updated 4 ಜುಲೈ 2025, 5:44 IST
ಹುಬ್ಬಳ್ಳಿ | ಒಂದೇ ಎಕರೆ: 20ಕ್ಕೂ ಹೆಚ್ಚು ಬೆಳೆ

International Yoga Day: ಪೊಲೀಸರ ಮಕ್ಕಳ ಯೋಗ ಸಾಧನೆ

ರಾಜ್ಯ, ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಆಯ್ಕೆ
Last Updated 21 ಜೂನ್ 2025, 6:44 IST
International Yoga Day: ಪೊಲೀಸರ ಮಕ್ಕಳ ಯೋಗ ಸಾಧನೆ

ಹುಬ್ಬಳ್ಳಿ | ನರೇಗಾದಲ್ಲೂ ಅಂಗವಿಕಲರು ಭಾಗಿ: ಕಲಘಟಗಿ ಮುಂದು

ನೋಂದಣಿ ಸಂಖ್ಯೆ ಹೆಚ್ಚಿದ್ದರೂ, ಪಾಲ್ಗೊಳ್ಳುವಿಕೆ ಕಡಿಮೆ
Last Updated 20 ನವೆಂಬರ್ 2024, 4:21 IST
ಹುಬ್ಬಳ್ಳಿ | ನರೇಗಾದಲ್ಲೂ ಅಂಗವಿಕಲರು ಭಾಗಿ: ಕಲಘಟಗಿ ಮುಂದು
ADVERTISEMENT
ADVERTISEMENT
ADVERTISEMENT
ADVERTISEMENT