ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದೀಪ್ ಕೆ.

ಸಂಪರ್ಕ:
ADVERTISEMENT

ಟರ್ಮಿನಲ್‌-2: ಹೊರಗಡೆ ಥಳಕು, ಬಳಕು; ಒಳಗಡೆ ಹುಳುಕು!

ಪೂರ್ಣ ಗೊಳ್ಳದ ಕಾಮಗಾರಿ * ಹಲವು ಸಮಸ್ಯೆಗಳ ಹೊರತಾಗಿಯೂ ಪ್ರಶಸ್ತಿಗಳ ಗರಿ
Last Updated 21 ಮೇ 2023, 5:09 IST
ಟರ್ಮಿನಲ್‌-2: ಹೊರಗಡೆ ಥಳಕು, ಬಳಕು; ಒಳಗಡೆ ಹುಳುಕು!

ನಾಟಕದ ಮೇಷ್ಟ್ರಾದ ಕೃಷಿಕ

‘ಡ್ರಾಮಾ ಮಾಸ್ಟರ್’ ಎಂದೇ ಖ್ಯಾತಿ ಪಡೆದ ದೇಸಿ ಸಾಧಕ
Last Updated 18 ಜುಲೈ 2019, 7:28 IST
ನಾಟಕದ ಮೇಷ್ಟ್ರಾದ ಕೃಷಿಕ

ಪ್ರತಿಭಾ ವೃಂದ ಮಂದಾರ– ವೃಂದಾ ಕೊನ್ನಾರ್

‘ಕಲೆ ಸಮಾಜದ ‘ಸ್ಟ್ರೆಸ್ ಬಸ್ಟರ್’ ಎನ್ನುತ್ತಾರೆ ವೃಂದಾ. ಅವರಿಗೆ ಸಮಾಜ ಸೇವೆಯೂ ಆಸಕ್ತಿಯ ವಿಷಯ. ‘ದಿವ್ಯಾಸ್’ನಂತಹ ಸಮಾಜಮುಖಿ ಎನ್.ಜಿ.ಒ.ಗಳಲ್ಲಿ ಸಕ್ರಿಯ ಸದಸ್ಯೆಯಾಗಿದ್ದು ತಮ್ಮ ಒತ್ತಡದ ಸಮಯದಲ್ಲೂ ಅದರ ಕಾರ್ಯಕಾರಿ ಹೊಣೆಯನ್ನು ನಿರ್ವಹಿಸುತ್ತಾರೆ.
Last Updated 13 ಜೂನ್ 2019, 7:46 IST
ಪ್ರತಿಭಾ ವೃಂದ ಮಂದಾರ– ವೃಂದಾ ಕೊನ್ನಾರ್

ಕೈರಂಗಳ ಶತಮಾನದ ಶಾಲೆಗೆ ಸಿನಿತಾರೆಯ ಸ್ಪರ್ಶ

’ಅನಿರೀಕ್ಷಿತ, ಆದರೆ ಸಕಾಲಿಕ’ ‘ಕನ್ನಡ ಮಾಧ್ಯಮ ಎನ್ನುವ ಕಾರಣಕ್ಕೆ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗಿ ಶಾಲೆಯ ಅಸ್ತಿತ್ವದ ಪ್ರಶ್ನೆ ಎದ್ದಿತ್ತು. ಶಾಲೆಯನ್ನು ಉಳಿಸುವ ಪ್ರಯತ್ನದಲ್ಲಿ ಅಸಹಾಯಕರಾಗಿದ್ದ ನಮಗೆ ರಿಷಭ್ ಶೆಟ್ಟಿಯವರ ಅನಿರೀಕ್ಷಿತ, ಆದರೆ ಸಕಾಲಿಕ ನೆರವು ದೊರೆತಿದ್ದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡಲು ಕಲಿಸಲಿದ್ದು, ಮುಂದೆ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೂ ಕನ್ನಡದ ಮಹತ್ವ ಹೇಳಿ ತಾರತಮ್ಯವಿಲ್ಲದೇ ಕನ್ನಡ ಬೋಧಿಸಲಾಗುವುದು. ಇದರಿಂದ ಮಕ್ಕಳಲ್ಲಿ ಭಾಷೆಯ ಬಗ್ಗೆ ಗೌರವ ಮೂಡಿಸುವಂತಾಗುತ್ತದೆ’ ಎನ್ನುತ್ತಾರೆ ಶಾಲಾಡಳಿತ ಮಂಡಳಿಯ ಅಧ್ಯಕ್ಷ ಶಂಕರ ಭಟ್ ಕೊಲ್ಲರಮಜಲು.
Last Updated 8 ಜೂನ್ 2019, 6:12 IST
ಕೈರಂಗಳ ಶತಮಾನದ ಶಾಲೆಗೆ  ಸಿನಿತಾರೆಯ ಸ್ಪರ್ಶ
ADVERTISEMENT
ADVERTISEMENT
ADVERTISEMENT
ADVERTISEMENT