ಚರ್ಚೆ: ಹೆಣ್ಣು ಅಧೀನಲಿಂಗಿ ಎಂಬ ವಿಕೃತ ಮನಸ್ಥಿತಿ
ಅತ್ಯಾಚಾರ ನಡೆದಾಗ ಅದರಲ್ಲಿ ಅತ್ಯಾಚಾರಿಯ ದುಷ್ಕೃತ್ಯವನ್ನು ಖಂಡಿಸುವುದಕ್ಕಿಂತಲೂ ಹೆಚ್ಚಾಗಿ, ‘ಹಾಗೆ ನಡೆಯದಿರುವಂತೆ ತಡೆಯಬೇಕಾಗಿದ್ದುದು ಸಂತ್ರಸ್ತೆಯ ಜವಾಬ್ದಾರಿಯಾಗಿತ್ತು; ಅದರಲ್ಲಿ ಆಕೆ ಸೋತದ್ದರಿಂದಲೇ ಅತ್ಯಾಚಾರ ನಡೆಯಿತು, ಆಕೆಯ ‘ಆ’ ತಪ್ಪು ಸಹಜವಾಗಿಯೇ ಅತ್ಯಾಚಾರಕ್ಕೆ ಆಹ್ವಾನ’ ಎಂಬಂತೆ ವ್ಯಾಖ್ಯಾನಿಸಲಾಗುತ್ತದೆ.Last Updated 3 ಸೆಪ್ಟೆಂಬರ್ 2021, 19:30 IST