ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮು ರೆಡ್ಡಿ

ಸಂಪರ್ಕ:
ADVERTISEMENT

ಸೋಮು ರೆಡ್ಡಿ ಬರೆದ ಕಥೆ: ಬದುಕು ಮಾಯೆಯ ಆಟ

‘ಈ ದುಗ್ಗಾನಿ ಹೆಂಗ್ಸೂರ್‍ನ ದುಡಿಯಾಕ ಕಳ್ಸಬಾರ್‍ದು ಅನ್ನೂದ ಇದಕನೋಡ. ಸೊಟ್ಟ ನೂರ-ನೂರಾಯಿಪ್ಪತ್ತ್ರೂಪಾಯ್ಕ ಸಂಸಾರ ಮೂರಾಬಟ್ಟಿ ಆಗು ಹ್ವಾರೆವು ಇದ. ಊರ ಮಂದಿ ಉಂಡ ಮಲಗೂ ಹೊತ್ತಾದ್ರೂ ಮನಿಗೆ ಬರ‍್ಲಾರದಂತಾ ಕೆಲಸಾ ಏನಿದ್ದೀತು ಈ ಲೌಡಿದೂ...’ ತನ್ನ ಮನೆಯ ಖೋಲಿಯಲ್ಲಿ ಮಂಚದ ಮೇಲೆ ಮಲಗಿದ್ದ ಲೇಶಪ್ಪ ಹೆಂಡತಿ ಚಿನ್ನವ್ವಳಿಗೆ ಹೀಗನ್ನುತ್ತಾ ಎದ್ದು ಗೋಡೆಗೆ ಬೆನ್ನು ಆನಿಸಿ ಕುಳಿತ.
Last Updated 12 ಮಾರ್ಚ್ 2022, 19:30 IST
ಸೋಮು ರೆಡ್ಡಿ ಬರೆದ ಕಥೆ: ಬದುಕು ಮಾಯೆಯ ಆಟ

ಕಥೆ: ಕಾಲಕ್ಷೇಪ

ನಿದ್ದೆಗಣ್ಣಲ್ಲಿ ಮಂಚದಿಂದ ಇಳಿದು ಕಿಟಕಿಗೆ ಹೊದಿಸಿದ ಪರದೆಯನ್ನು ಸರ್‍ರನೆ ಎಳೆದಾಗ ಸೂರ್ಯನ ಎಳೆಯ ಬಿಸಿಲು ಆಕೆಯ ಮುಖವನ್ನು ಜಗ್ಗನೆ ಬೆಳಗಿತು. ಜಗಮಗಿಸುವ ಸೂರ್ಯನ ಕಿರಣಗಳ ಮೂಲಕ ತೂರಿ ಬಂದ ಆ ದಿವ್ಯ ಬೆಳಕಿಗೆ ಆಕೆಯ ಕತ್ತಲಿನ ಕಣ್ಣುಗಳು ತಕ್ಷಣಕ್ಕೆ ಹೊಂದಿಕೊಳ್ಳದೇ ತೊಳಲಾಡಿದವು.
Last Updated 20 ಮಾರ್ಚ್ 2021, 19:30 IST
ಕಥೆ: ಕಾಲಕ್ಷೇಪ
ADVERTISEMENT
ADVERTISEMENT
ADVERTISEMENT
ADVERTISEMENT