ಗುರುವಾರ, 16 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ವಿಶ್ವ ಜೂನಿಯರ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಜ್ಞಾನದತ್ತು, ತನ್ವಿ

ಸ್ಫೂರ್ತಿಯುತ ಆಟ ಮುಂದುವರಿಸಿದ ಭಾರತದ ಉದಯೋನ್ಮುಖ ಆಟಗಾರ್ತಿಯರಾದ ತನ್ವಿ ಶರ್ಮಾ ಮತ್ತು ಉನ್ನತಿ ಹೂಡಾ ಅವರು ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ದಾಪುಗಾಲಿಟ್ಟರು.
Last Updated 16 ಅಕ್ಟೋಬರ್ 2025, 13:59 IST
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್: ಎಂಟರ ಘಟ್ಟಕ್ಕೆ ಜ್ಞಾನದತ್ತು, ತನ್ವಿ

ಕ್ರಿಕೆಟ್: ಅಭಿಷೇಕ್ ಶರ್ಮಾ, ಸ್ಮೃತಿ ಮಂದಾನಗೆ ಐಸಿಸಿ ತಿಂಗಳ ಪ್ರಶಸ್ತಿ

ಭಾರತ ಟಿ20 ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಮತ್ತು ಮಹಿಳಾ ತಂಡದ ಸ್ಮೃತಿ ಮಂದಾನ ಅವರನ್ನು ಐಸಿಸಿ ತಿಂಗಳ ಆಟಗಾರ ಗೌರವ ಒಲಿದಿದೆ.
Last Updated 16 ಅಕ್ಟೋಬರ್ 2025, 13:39 IST
ಕ್ರಿಕೆಟ್: ಅಭಿಷೇಕ್ ಶರ್ಮಾ, ಸ್ಮೃತಿ ಮಂದಾನಗೆ ಐಸಿಸಿ ತಿಂಗಳ ಪ್ರಶಸ್ತಿ

ಅಂತರರಾಷ್ಟ್ರೀಯ ಮಟ್ಟದಲ್ಲಿ 33 ಪದಕ ಗೆದ್ದ ಆಸ್ಟ್ರೇಲಿಯಾದ ಟಿಟ್ಮಸ್‌ ಈಜಿಗೆ ವಿದಾಯ

ಒಲಿಂಪಿಕ್ಸ್‌ನಲ್ಲಿ ನಾಲ್ಕು ಬಾರಿಯ ಈಜು ಚಾಂಪಿಯನ್ ಅರಿಯಾನ್ ಟಿಟ್ಮಸ್‌ ಅವರು ಗುರುವಾರ ದಿಢೀರ್‌ ವಿದಾಯ ಘೋಷಿಸಿದ್ದಾರೆ. ಇದು ‘ಕಠಿಣವಾದ ನಿರ್ಧಾರ’ ಎಂದು ಆಸ್ಟ್ರೇಲಿಯಾದ ಈಜು ತಾರೆ ಹೇಳಿದ್ದಾರೆ.
Last Updated 16 ಅಕ್ಟೋಬರ್ 2025, 13:35 IST
ಅಂತರರಾಷ್ಟ್ರೀಯ ಮಟ್ಟದಲ್ಲಿ 33 ಪದಕ ಗೆದ್ದ ಆಸ್ಟ್ರೇಲಿಯಾದ ಟಿಟ್ಮಸ್‌ ಈಜಿಗೆ ವಿದಾಯ

Video: ಪರ್ತ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ ಕೊಹ್ಲಿ, ರೋಹಿತ್

India Practice Session: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಪರ್ತ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಇಬ್ಬರೂ ನೆಟ್ಸ್‌ನಲ್ಲಿ ದೀರ್ಘ ಕಾಲ ಬ್ಯಾಟಿಂಗ್ ನಡೆಸಿದರು ಎಂದು ವರದಿ ತಿಳಿಸಿದೆ.
Last Updated 16 ಅಕ್ಟೋಬರ್ 2025, 12:28 IST
Video: ಪರ್ತ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ ಕೊಹ್ಲಿ, ರೋಹಿತ್

Ranji Trophy: ಕರ್ನಾಟಕದ ಲೆಕ್ಕ ಚುಕ್ತಾ ಮಾಡಲು ಸೌರಾಷ್ಟ್ರಕ್ಕೆ ಬೇಕು 172 ರನ್

ಇನಿಂಗ್ಸ್ ಮುನ್ನಡೆಗಾಗಿ ಪೈಪೋಟಿ
Last Updated 16 ಅಕ್ಟೋಬರ್ 2025, 12:16 IST
Ranji Trophy: ಕರ್ನಾಟಕದ ಲೆಕ್ಕ ಚುಕ್ತಾ ಮಾಡಲು ಸೌರಾಷ್ಟ್ರಕ್ಕೆ ಬೇಕು 172 ರನ್

IND vs AUS: ಸಚಿನ್ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಮುರಿಯಲು ಸಜ್ಜಾದ ವಿರಾಟ್

ODI Cricket Milestones: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಬಳಿಕ ವಿರಾಟ್‌ ಕೊಹ್ಲಿ, ಟೀಂ ಇಂಡಿಯಾ ಜೆರ್ಸಿಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹಲವಾರು ದಾಖಲೆಗಳನ್ನು ಮುರಿಯುವ ಅವಕಾಶ ಹೊಂದಿದ್ದಾರೆ.
Last Updated 16 ಅಕ್ಟೋಬರ್ 2025, 11:15 IST
IND vs AUS: ಸಚಿನ್ ಸೇರಿದಂತೆ ದಿಗ್ಗಜರ ದಾಖಲೆಗಳನ್ನು ಮುರಿಯಲು ಸಜ್ಜಾದ ವಿರಾಟ್

ಏಷ್ಯಾ ಕಪ್ ಸೋತ ಪಾಕ್‌ಗೆ ಸರ್ಜರಿ: ಟಿ20 ತಂಡದ ನಾಯಕರಾಗ್ತಾರಾ ಶಾದಾಬ್ ಖಾನ್?

Shadab Khan Captaincy: ಭುಜದ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಶಾದಾಬ್ ಖಾನ್ ಪಾಕಿಸ್ತಾನ ಟಿ20 ತಂಡದ ನಾಯಕರಾಗುವ ಸಾಧ್ಯತೆ ಇದೆ. ಸಲ್ಮಾನ್ ಅಲಿ ಆಘಾ ಬದಲಾಗಿ ಶಾದಾಬ್ ಅವರನ್ನು ನೇಮಿಸಲು ಪಿಸಿಬಿ ಚಿಂತನೆ ನಡೆಸುತ್ತಿದೆ.
Last Updated 16 ಅಕ್ಟೋಬರ್ 2025, 10:51 IST
ಏಷ್ಯಾ ಕಪ್ ಸೋತ ಪಾಕ್‌ಗೆ ಸರ್ಜರಿ: ಟಿ20 ತಂಡದ ನಾಯಕರಾಗ್ತಾರಾ ಶಾದಾಬ್ ಖಾನ್?
ADVERTISEMENT

‘ನೀವು ಕೈಚೆಲ್ಲಲು ನಿರ್ಧರಿಸಿದ ಸಮಯವೇ’.. ಕೊಹ್ಲಿ ಪೋಸ್ಟ್ ಹಿಂದಿನ ಅರ್ಥವೇನು?

Virat Kohli Message: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಎಕ್ಸ್‌ನಲ್ಲಿ ನಿಗೂಢ ಪೋಸ್ಟ್ ಹಂಚಿಕೊಂಡಿದ್ದು ಚರ್ಚೆಗೆ ಗ್ರಾಸವಾಯಿತು. ಬಳಿಕ ಅದು ಖಾಸಗಿ ಜಾಹಿರಾತಿನ ಭಾಗವೆಂದು ಸ್ಪಷ್ಟನೆ ನೀಡಿದರು ಎಂದು ವರದಿ ತಿಳಿಸಿದೆ.
Last Updated 16 ಅಕ್ಟೋಬರ್ 2025, 9:56 IST
‘ನೀವು ಕೈಚೆಲ್ಲಲು ನಿರ್ಧರಿಸಿದ ಸಮಯವೇ’.. ಕೊಹ್ಲಿ ಪೋಸ್ಟ್ ಹಿಂದಿನ ಅರ್ಥವೇನು?

ವಿಡಿಯೋ: ODI ನಾಯಕನಾದ ಬಳಿಕ ವಿರಾಟ್, ರೋಹಿತ್‌ರನ್ನು ಭೇಟಿಯಾದ ಗಿಲ್

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಗೆ ಭಾರತ ತಂಡ ತೆರಳಿದ್ದು, ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ODI ನಾಯಕನಾದ ಶುಭ್‌ಮನ್ ಗಿಲ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿದ್ದಾರೆ.
Last Updated 16 ಅಕ್ಟೋಬರ್ 2025, 7:54 IST
ವಿಡಿಯೋ: ODI ನಾಯಕನಾದ ಬಳಿಕ ವಿರಾಟ್, ರೋಹಿತ್‌ರನ್ನು ಭೇಟಿಯಾದ ಗಿಲ್

ಟಿ20 ವಿಶ್ವಕಪ್: ಅರ್ಹತೆ ಗಿಟ್ಟಿಸಿಕೊಂಡ ಒಮಾನ್, ಯುಎಇ ತಂಡಗಳು

ನೇಪಾಳ ಮತ್ತು ಒಮಾನ್ ತಂಡಗಳು ಸೂಪರ್ ಸಿಕ್ಸ್ ಪಂದ್ಯಕ್ಕೂ ಮೊದಲೇ ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.
Last Updated 16 ಅಕ್ಟೋಬರ್ 2025, 7:30 IST
ಟಿ20 ವಿಶ್ವಕಪ್: ಅರ್ಹತೆ ಗಿಟ್ಟಿಸಿಕೊಂಡ ಒಮಾನ್, ಯುಎಇ ತಂಡಗಳು
ADVERTISEMENT
ADVERTISEMENT
ADVERTISEMENT